ತಂಡದಲ್ಲಿ ಅಸಮಾಧಾನ: ಟೀಂ ಬಿಟ್ಟು ಹೋಗುತ್ತೇನೆಂದ ಮೈಖಲ್

|

Updated on: Nov 07, 2023 | 10:39 PM

Bigg Boss: ಬಿಗ್​ಬಾಸ್ ಮನೆಯಲ್ಲಿ ಈಗಾಗಲೇ ಎರಡು ತಂಡಗಳಾಗಿವೆ. ಕಳೆದ ವಾರ ಒಂದು ತಂಡವನ್ನು ವಿನಯ್ ಮುನ್ನಡೆಸಿದರೆ, ಇನ್ನೊಂದು ತಂಡವನ್ನು ಸಂಗೀತಾ ಮುನ್ನಡೆಸಿದ್ದರು. ಎರಡೂ ತಂಡಗಳ ನಡುವೆ ದೊಡ್ಡ ಕಂದಕವೇ ಏರ್ಪಟ್ಟಿದೆ. ಈ ನಡುವೆ ಮೈಖಲ್ ತಂಡ ಬಿಟ್ಟು ಹೋಗುವ ಮಾತು ಆಡಿದ್ದಾರೆ.

ಬಿಗ್​ಬಾಸ್ (Bigg Boss) ಮನೆಯಲ್ಲಿ ಈಗಾಗಲೇ ಎರಡು ತಂಡಗಳಾಗಿವೆ. ಕಳೆದ ವಾರ ಒಂದು ತಂಡವನ್ನು ವಿನಯ್ ಮುನ್ನಡೆಸಿದರೆ, ಇನ್ನೊಂದು ತಂಡವನ್ನು ಸಂಗೀತಾ ಮುನ್ನಡೆಸಿದ್ದರು. ಎರಡೂ ತಂಡಗಳ ನಡುವೆ ದೊಡ್ಡ ಕಂದಕವೇ ಏರ್ಪಟ್ಟಿದೆ. ಪರಸ್ಪರರನ್ನು ನಂಬದ ಸ್ಥಿತಿಗೆ ತಲುಪಿದ್ದಾರೆ. ಎರಡನೇ ವಾರವೂ ಅದೇ ತಂಡಗಳು ಆಟ ಮುಂದುವರೆಸಲಿವೆ. ಈ ನಡುವೆ ಸಂಗೀತಾ ಮುನ್ನಡೆಸುತ್ತಿದ್ದ ತಂಡದಲ್ಲಿ ಅಸಮಾಧಾನ ಪ್ರಾರಂಭವಾಗಿದೆ. ಆ ತಂಡದ ದೈತ್ಯ ಶಕ್ತಿಯಾಗಿದ್ದ ಮೈಖಲ್ ತಾನು ತಂಡ ಬಿಟ್ಟು ಹೋಗುವ ಮಾತನ್ನಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ