AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾನು ತಪ್ಪು ಮಾಡಿದೆ, ಅರ್ಥವಾಗುವಾಗ ತಡವಾಗಿತ್ತು’; ಲಿಖಿತ್

‘ನಾನು ತಪ್ಪು ಮಾಡಿದೆ, ಅರ್ಥವಾಗುವಾಗ ತಡವಾಗಿತ್ತು’; ಲಿಖಿತ್

ಮಂಗಳ ರಾಜಗೋಪಾಲ್​
| Edited By: |

Updated on: Oct 05, 2026 | 1:26 PM

Share

‘ಬಿಗ್ ಬಾಸ್ ಕನ್ನಡ ಸೀಸನ್ 13’ರಲ್ಲಿ ಲಿಖಿತ್ ಗೋಂಧಿ ಅವರು ಎಲಿಮಿನೇಟ್ ಆಗಿದ್ದಾರೆ ಎಂಬುದು ಗೊತ್ತಿರುವ ವಿಷಯ. ಎಲಿಮಿನೇಷನ್ ಬಗ್ಗೆ ಅವರು ವಿವರಣೆ ನೀಡಿದ್ದಾರೆ. ‘ನಾನು ಎಲಿಮಿನೇಷನ್ ಆಗುತ್ತೇನೆ ಎಂದು ನನಗೆ ಗೊತ್ತಿತ್ತು’ ಎಂದು ಲಿಖಿತ್ ಹೇಳಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

‘ಬಿಗ್ ಬಾಸ್ ಕನ್ನಡ ಸೀಸನ್ 13’ರ ಸ್ಪರ್ಧಿ ಲಿಖಿತ್ ಗೋಂಧಿ ಎಲಿಮಿನೇಟ್ ಆಗಿದ್ದಾರೆ. ಅವರ ಎಲಿಮಿನೇಷನ್​​ಗೆ ಕಾರಣ ನೀಡಿದ್ದಾರೆ. ‘ನನಗೆ ಆ್ಯಂಗರ್ ಇಶ್ಯೂ ಇತ್ತು. ಸಿಟ್ಟನ್ನು ನಾನು ನಿಯಂತ್ರಣ ಮಾಡಿಕೊಳ್ಳಬೇಕಿತ್ತು. ಅದು ಅರ್ಥವಾಗುವಾಗ ತಡವಾಗಿತ್ತು. ಅದರಲ್ಲಿ ನಿಯಂತ್ರಣ ಮಾಡಿಕೊಂಡಿದ್ದರೆ ಇನ್ನಷ್ಟು ದಿನ ಇರುತ್ತಿದ್ದೆ. ನಾನೇ ಹೋಗೋದು ಎಂದು ಮಂಜುಗೆ ಹೇಳಿದ್ದೆ’ ಎಂದಿದ್ದಾರೆ ಲಿಖಿತ್. ಲಿಖಿತ್ ಅವರು ಆಸಿಯಾ ಮೊದಲಾದವರನ್ನು ಕೆರಳಿಸುವುದರಲ್ಲೇ ಶ್ರಮ ಹಾಕಿ ಅವರ ಆಟವನ್ನು ಹಾಳುಮಾಡಿಕೊಂಡರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮಂಗಳ ರಾಜಗೋಪಾಲ್​
ಮಂಗಳ ರಾಜಗೋಪಾಲ್​

ಮಂಗಳ ರಾಜಗೋಪಾಲ್​

Read More