ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ

ಇಷ್ಟು ದಿನ ಸದ್ದು ಮಾಡುತ್ತಿದ್ದ ಅಗ್ನಿ ಬಾಯ್ಸ್ ಬದಲು ಈಗ ವೈಲ್ಡ್ ಕಾರ್ಡ್ ಸ್ಪರ್ಧಿಗಳು ಸದ್ದು ಮಾಡುತ್ತಿದ್ದಾರೆ. ವೈಲ್ಡ್ ಕಾರ್ಡ್ ಎಂಟ್ರಿಯ ಬಳಿಕ ಮನೆಯಲ್ಲಿ ಇತರೆ ಸ್ಪರ್ಧಿಗಳೆಲ್ಲ ಒಂದಾಗಿದ್ದಾರೆ. ಇದೀಗ ತಂಡದ ಜೊತೆಗೆ ಒಗ್ಗಟ್ಟಾಗಿ ಆಡಲು ಬಾರದ ಸ್ಪರ್ಧಿಗಳನ್ನು ಹೊರಗಿಡುವ ಅವಕಾಶ ಬಂದಾಗ ವೈಲ್ಡ್ ಕಾರ್ಡ್​​ ಸ್ಪರ್ಧಿಗಳು ಸೌಂದರ್ಯಾ ಮತ್ತು ಕಾವ್ಯಾ ಅವರನ್ನು ಹೊರಗಿಟ್ಟಿದ್ದಾರೆ. ವಿಡಿಯೋ ನೋಡಿ...

ಬಿಗ್​​ಬಾಸ್ ಮನೆಗೆ ಮೂವರು ಸ್ಪರ್ಧಿಗಳು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ಗಾನವಿ, ಸೋನಿಕಾ ಮತ್ತು ಪ್ರಶಾಂತ್ ಅವರು ಮನೆಗೆ ಎಂಟ್ರಿ ಕೊಟ್ಟ ಮೇಲೆ ಮನೆಯ ಲೆಕ್ಕಾಚಾರ ಬದಲಾಗಿದೆ. ಇಷ್ಟು ದಿನ ಸದ್ದು ಮಾಡುತ್ತಿದ್ದ ಅಗ್ನಿ ಬಾಯ್ಸ್ ಬದಲು ಈಗ ವೈಲ್ಡ್ ಕಾರ್ಡ್ ಸ್ಪರ್ಧಿಗಳು ಸದ್ದು ಮಾಡುತ್ತಿದ್ದಾರೆ. ವೈಲ್ಡ್ ಕಾರ್ಡ್ ಎಂಟ್ರಿಯ ಬಳಿಕ ಮನೆಯಲ್ಲಿ ಇತರೆ ಸ್ಪರ್ಧಿಗಳೆಲ್ಲ ಒಂದಾಗಿದ್ದಾರೆ. ಇದೀಗ ತಂಡದ ಜೊತೆಗೆ ಒಗ್ಗಟ್ಟಾಗಿ ಆಡಲು ಬಾರದ ಸ್ಪರ್ಧಿಗಳನ್ನು ಹೊರಗಿಡುವ ಅವಕಾಶ ಬಂದಾಗ ವೈಲ್ಡ್ ಕಾರ್ಡ್​​ ಸ್ಪರ್ಧಿಗಳು ಸೌಂದರ್ಯಾ ಮತ್ತು ಕಾವ್ಯಾ ಅವರನ್ನು ಹೊರಗಿಟ್ಟಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us