‘ಟಿವಿ 9 ಕನ್ನಡದಿಂದ ನನಗೆ ಓವರ್​ನೈಟ್ ಫೇಮ್ ಸಿಕ್ತು’; ಹಳೆ ಕಥೆ ತೆರೆದಿಟ್ಟ ರಾಕೇಶ್ ಅಡಿಗ

Edited By:

Updated on: Jan 02, 2023 | 12:06 PM

ರಾಕೇಶ್ ಕೇವಲ ಹೀರೋ ಮಾತ್ರ ಅಲ್ಲ. ಸಾಕಷ್ಟು ಮ್ಯೂಸಿಕ್ ಆಲ್ಬಂ ಮಾಡಿಯೂ ಫೇಮಸ್ ಆಗಿದ್ದಾರೆ. ಅವರ ಜನಪ್ರಿಯತೆ ಹೆಚ್ಚಲು ಕಾರಣ ಆಗಿದ್ದು ಟಿವಿ9 ಕನ್ನಡ. ಈ ಬಗ್ಗೆ ರಾಕೇಶ್ ಮಾತನಾಡಿದ್ದಾರೆ.

ರಾಕೇಶ್ ಅಡಿಗ (Rakesh Adiga) ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 9’ರ ರನ್ನರ್ ಅಪ್ ಆಗಿದ್ದಾರೆ. ಅವರು ದೊಡ್ಮನೆಗೆ ಬಂದು ಸಾಕಷ್ಟು ಜನಪ್ರಿಯತೆ ಪಡೆದರು. ರಾಕೇಶ್ ಕೇವಲ ಹೀರೋ ಮಾತ್ರ ಅಲ್ಲ. ಸಾಕಷ್ಟು ಮ್ಯೂಸಿಕ್ ಆಲ್ಬಂ ಮಾಡಿಯೂ ಫೇಮಸ್ ಆಗಿದ್ದಾರೆ. ಅವರ ಜನಪ್ರಿಯತೆ ಹೆಚ್ಚಲು ಕಾರಣ ಆಗಿದ್ದು ಟಿವಿ9 ಕನ್ನಡ. ಈ ಬಗ್ಗೆ ರಾಕೇಶ್ ಮಾತನಾಡಿದ್ದಾರೆ. ಮ್ಯೂಸಿಕ್ ಆಲ್ಬಂ ಮಾಡಿದಾಗ ರಾಕೇಶ್ ಅಡಿಗ ಅವರನ್ನು ಟಿವಿ9 ಕನ್ನಡದವರು ಸಂದರ್ಶನ ಮಾಡಿದ್ದರು. ಇದರಿಂದ ಅವರ ಖ್ಯಾತಿ ಹೆಚ್ಚಿತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ