‘ನನ್ನ ತಮ್ಮ ಆಗಲು ಕೆಲ ಯೋಗ್ಯತೆಗಳಿರಬೇಕು’: ಅಣ್ಣ ಎಂದ ಮಂಜನಿಗೆ ಗುನ್ನಾ ಇಟ್ಟ ಕಿಚ್ಚ

Updated on: Sep 19, 2026 | 2:46 PM

Bigg Boss Kannada season 13: ಸುದೀಪ್ ಅವರನ್ನು ‘ಅಣ್ಣ’ ಎಂದ ಮಂಜನಿಗೆ ‘ನನ್ನ ತಮ್ಮಂದಿರಾಗಲು ಕೆಲ ಯೋಗ್ಯತೆಗಳು ಇರಬೇಕಾಗುತ್ತದೆ’ ಎಂದು ಸರಿಯಾಗಿ ಗುನ್ನಾ ಇಟ್ಟಿದ್ದಾರೆ. ಮಂಜ ಮಾತ್ರವಲ್ಲ ಇತರೆ ಮೂವರಿಗೂ ಸಹ ಸುದೀಪ್ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಅದರ ಝಲಕ್ ಇಲ್ಲಿದೆ ನೋಡಿ...

ನಿರೀಕ್ಷೆಯಂತೆಯೇ ವೀಕೆಂಡ್ ಪಂಚಾಯ್ತಿಯಲ್ಲಿ ಸುದೀಪ್ ಅಬ್ಬರಿಸಿದ್ದಾರೆ. ವಾರಪೂರ್ತಿ ತಮ್ಮ ಅಶಿಸ್ತು, ವಿತಂಡತನ, ರೌಡಿ ವರ್ತನೆ, ಗುಂಪುಗಾರಿಕೆಗಳಿಂದ ಮನೆ ಮಂದಿಗೆ ಮಾತ್ರವಲ್ಲ ಇಡೀ ಬಿಗ್​​ಬಾಸ್ ಪ್ರೇಕ್ಷಕರಿಗೆ ಅಸಹನೆ ಮೂಡಿಸಿದ್ದ ‘ಅಗ್ನಿ’ ಗ್ಯಾಂಗ್​​ಗೆ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಸುದೀಪ್ ಅವರನ್ನು ‘ಅಣ್ಣ’ ಎಂದ ಮಂಜನಿಗೆ ‘ನನ್ನ ತಮ್ಮಂದಿರಾಗಲು ಕೆಲ ಯೋಗ್ಯತೆಗಳು ಇರಬೇಕಾಗುತ್ತದೆ’ ಎಂದು ಸರಿಯಾಗಿ ಗುನ್ನಾ ಇಟ್ಟಿದ್ದಾರೆ. ಮಂಜ ಮಾತ್ರವಲ್ಲ ಇತರೆ ಮೂವರಿಗೂ ಸಹ ಸುದೀಪ್ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಅದರ ಝಲಕ್ ಇಲ್ಲಿದೆ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

 

Published on: Sep 19, 2026 02:46 PM
Loading...
Unable to load recommendations.
Follow Us