ಉಪ್ಪಿನ ಕೇಕ್ ತಿಂದ ಶಾಸ್ತ್ರಿ, ಅದ್ಭುತ ನಟನೆ ಎಂದ ಕಿಚ್ಚ: ವಿಡಿಯೋ ನೋಡಿ
Bigg Boss Kannada: ಶನಿವಾರದ ಎಪಿಸೋಡ್ ಕೆಲವರ ಪಾಲಿಗೆ ಬಲು ಕಷ್ಟವಾಗಿತ್ತು. ಆದರೆ ಭಾನುವಾರದ ಎಪಿಸೋಡಿನಲ್ಲಿ ಸುದೀಪ್ ಎಂದಿನಂತೆ ಸ್ಪರ್ಧಿಗಳನ್ನು ನಗಿಸಿದ್ದಾರೆ. ಕೆಲವು ಆಟಗಳನ್ನು ಸಹ ಆಡಿಸಿದ್ದಾರೆ. ಆಟದಲ್ಲಿ ಸೋತವರು ಉಪ್ಪು ಹಾಕಿದ ಕೇಕ್ ತಿನ್ನಬೇಕಿತ್ತು. ಅದರಂತೆ ಶಾಸ್ತ್ರಿ ಉಪ್ಪಿನ ಕೇಕ್ ತಿನ್ನುವಂತಾಗಿದೆ. ಆ ವೇಳೆ ಶಾಸ್ತ್ರಿ ಕೊಟ್ಟ ಎಕ್ಸ್ಪ್ರೆಶನ್ ನೋಡಿ ಸುದೀಪ್ ‘ಅದ್ಭುತ ನಟನೆ’ ಎಂದಿದ್ದಾರೆ. ವಿಡಿಯೋ ನೋಡಿ...
ಬಿಗ್ಬಾಸ್ ಕನ್ನಡ ವೀಕೆಂಡ್ ಪಂಚಾಯ್ತಿ ಚಾಲ್ತಿಯಲ್ಲಿ ಶನಿವಾರದ ಎಪಿಸೋಡಿನಲ್ಲಿ ಸುದೀಪ್ ಅವರು ಗಾನವಿ, ಲಿಖಿತ್ ಸೇರಿದಂತೆ ಇನ್ನೂ ಕೆಲ ಸ್ಪರ್ಧಿಗಳ ಮೇಲೆ ಗರಂ ಆಗಿದ್ದರು. ಗಾನವಿಗಂತೂ ನೇರವಾಗಿ ಮನೆಯಿಂದ ಹೊರಗೆ ಕಳಿಸುತ್ತೇನೆ ಎಂದು ಎಚ್ಚರಿಕೆ ಸಹ ಕೊಟ್ಟರು. ಶನಿವಾರದ ಎಪಿಸೋಡ್ ಕೆಲವರ ಪಾಲಿಗೆ ಬಲು ಕಷ್ಟವಾಗಿತ್ತು. ಆದರೆ ಭಾನುವಾರದ ಎಪಿಸೋಡಿನಲ್ಲಿ ಸುದೀಪ್ ಎಂದಿನಂತೆ ಸ್ಪರ್ಧಿಗಳನ್ನು ನಗಿಸಿದ್ದಾರೆ. ಕೆಲವು ಆಟಗಳನ್ನು ಸಹ ಆಡಿಸಿದ್ದಾರೆ. ಆಟದಲ್ಲಿ ಸೋತವರು ಉಪ್ಪು ಹಾಕಿದ ಕೇಕ್ ತಿನ್ನಬೇಕಿತ್ತು. ಅದರಂತೆ ಶಾಸ್ತ್ರಿ ಉಪ್ಪಿನ ಕೇಕ್ ತಿನ್ನುವಂತಾಗಿದೆ. ಆ ವೇಳೆ ಶಾಸ್ತ್ರಿ ಕೊಟ್ಟ ಎಕ್ಸ್ಪ್ರೆಶನ್ ನೋಡಿ ಸುದೀಪ್ ‘ಅದ್ಭುತ ನಟನೆ’ ಎಂದಿದ್ದಾರೆ. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Oct 04, 2026 08:07 PM
Follow Us
Latest Videos

