ಮಂಜಣ್ಣನ ಮಟನ್ ಪ್ರೀತಿಗೆ ಮನೆಯವರಿಂದ ವಿರೋಧ
Bigg Boss Kannada: ಬಿಗ್ಬಾಸ್ ಕನ್ನಡ ಶೋನಲ್ಲಿ ಮನೆಯವರಿಗೆ ಮತ್ತೊಮ್ಮೆ ಲಕ್ಷುರಿ ಬಜೆಟ್ ಕೈತಪ್ಪಿದಂತಿದೆ. ಮಂಜಣ್ಣ ಉಪ್ಪಿನಕಾಯಿಯ ಬದಲಿಗೆ ತಮ್ಮ ಪ್ರೀತಿಯ ಮಟನ್ ಬರೆದಿದ್ದಾರಂತೆ. ನೀವೇಕೆ ಮಟನ್ ಬರೆದಿರಿ ಎಂದು ಗೌತಮಿ, ತ್ರಿವಿಕ್ರಮ್ ಮತ್ತು ಭವ್ಯಾ ಗೌಡ ಅವರುಗಳು ಉಗ್ರಂ ಮಂಜು ಮೇಲೆ ಜಗಳಕ್ಕೆ ನಿಂತಿದ್ದಾರೆ.
ಬಿಗ್ಬಾಸ್ ಮನೆಯಲ್ಲಿ ಮತ್ತೆ ಲಕ್ಷುರಿ ಬಜೆಟ್ ಕೈತಪ್ಪಿದಂತಿದೆ. ಮಂಜಣ್ಣನ ಮಟನ್ ಪ್ರೀತಿಯಿಂದಾಗಿ ಮನೆ ಮಂದಿ ಮತ್ತೊಮ್ಮೆ ಲಕ್ಷುರಿ ಬಜೆಟ್ ಕಳೆದುಕೊಂಡಿದ್ದಾರೆ ಎನ್ನುವುದು ಹೊಸ ಪ್ರೋಮೋದಿಂದ ಗೊತ್ತಾಗುತ್ತಿದೆ. ಮಂಜಣ್ಣ ಉಪ್ಪಿನಕಾಯಿಯ ಬದಲಿಗೆ ತಮ್ಮ ಪ್ರೀತಿಯ ಮಟನ್ ಬರೆದಿದ್ದಾರಂತೆ. ನೀವೇಕೆ ಮಟನ್ ಬರೆದಿರಿ ಎಂದು ಗೌತಮಿ, ತ್ರಿವಿಕ್ರಮ್ ಮತ್ತು ಭವ್ಯಾ ಗೌಡ ಅವರುಗಳು ಉಗ್ರಂ ಮಂಜು ಮೇಲೆ ಜಗಳಕ್ಕೆ ನಿಂತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ