ಗಿಲ್ಲಿ-ಕಾವ್ಯಾ ವಿರುದ್ಧ ಸಮರ ಸಾರಿದ ಮನೆ ಮಂದಿ; ಟಾಸ್ಕ್ ಮತ್ತಷ್ಟು ರೋಚಕ

Updated on: Dec 03, 2025 | 8:27 AM

ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ಹಾಗೂ ಕಾವ್ಯಾ ಒಟ್ಟಾಗಿ ಇದ್ದರೆ ಅದು ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕುತ್ತದೆ. ಎಲ್ಲರೂ ಇವರ ಗೆಳೆತನದ ಬಗ್ಗೆಯೇ ಮಾತನಾಡುತ್ತಾರೆ. ನಾಮಿನೇಟ್ ಮಾಡುವಾಗಲೂ ಅದೇ ವಿಷಯ ತೆಗೆದುಕೊಳ್ಳುತ್ತಾರೆ. ಈಗ ಟಾಸ್ಕ್ ಆಡುವ ಮೂಲಕ ಅವರು ತಮ್ಮ ಸಾಮರ್ಥ್ಯವನ್ನು ಸಾಬೀತು ಮಾಡಿದ್ದಾರೆ. ಆ ಬಗ್ಗೆ ಇಲ್ಲಿ ಇದೆ ವಿವರ.

ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ಹಾಗೂ ಕಾವ್ಯಾ ಒಟ್ಟಿಗೆ ಇದ್ದರೆ ಅನೇಕರ ಕಣ್ಣು ಕೆಂಪಾಗುತ್ತದೆ. ಈಗ ಜೋಡಿ ಟಾಸ್ಕ್ ನೀಡಲಾಗಿದ್ದು, ಕಾವ್ಯಾ ಹಾಗೂ ಗಿಲ್ಲಿ ಒಳ್ಳೆಯ ರೀತಿಯಲ್ಲಿ ಆಟ ಆಡುತ್ತಿದ್ದಾರೆ. ಇವರನ್ನು ಸೋಲಿಸಬೇಕು ಎಂದು ಸೂರಜ್ ಹಾಗೂ ರಾಶಿಕಾ ಸೇರಿದಂತೆ ಮನೆಯ ಅನೇಕರು ಸಿದ್ಧವಾದಂತಿದೆ. ಈ ಸಂದರ್ಭದ ಪ್ರೋಮೋನ ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿದೆ. ಆ ಪ್ರೋಮೋ ನೋಡಲು ಮೇಲಿನ ವಿಡಿಯೋ ಕ್ಲಿಕ್ ಮಾಡಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published on: Dec 03, 2025 08:26 AM