Bigg Boss Kannada OTT: ‘ಬಿಗ್ ಬಾಸ್​ ಒಟಿಟಿ’ಯಿಂದ ಮೊದಲು ಹೊರಬಂದು ಒಳಗಿನ ಸತ್ಯಗಳನ್ನು ತೆರೆದಿಟ್ಟ ಕಿರಣ್​ ಯೋಗೇಶ್ವರ್​

Kiran Yogeshwar Interview: ಮಾಡೆಲ್​ ಕಿರಣ್​ ಯೋಗೇಶ್ವರ್​ ಅವರು ಮೊದಲ ವಾರವೇ ಬಿಗ್​ ಬಾಸ್​ ಶೋನಿಂದ ಔಟ್​ ಆಗಿದ್ದಾರೆ. ಅವರು ನೀಡಿದ ವಿಶೇಷ ಸಂದರ್ಶನ ಇಲ್ಲಿದೆ...

TV9kannada Web Team

| Edited By: Madan Kumar

Aug 16, 2022 | 1:52 PM

ಬಿಗ್​ ಬಾಸ್​ ಮನೆಯಲ್ಲಿ ಮೊದಲ ವಾರದ ಎಲಿಮಿನೇಷನ್​  ನಡೆದಿದೆ. ಕಿರಣ್​ ಯೋಗೇಶ್ವರ್​ (Kiran Yogeshwar) ಅವರು ದೊಡ್ಮನೆ ಆಟ ಮುಗಿಸಿ ಹೊರಬಂದಿದ್ದಾರೆ. ಒಂದೇ ವಾರಕ್ಕೆ ಅವರು ಎಲಿಮಿನೇಟ್​ ಆಗಿದ್ದಾರೆ. ‘ಬಿಗ್​ ಬಾಸ್​ ಕನ್ನಡ ಒಟಿಟಿ’ (Bigg Boss OTT Kannada) ಶೋನಿಂದ ಹೊರಬಂದಿರುವ ಅವರು ವಿಶೇಷ ಸಂದರ್ಶನ ನೀಡಿದ್ದಾರೆ. ಬಿಗ್​ ಬಾಸ್​ ಮನೆಯೊಳಗೆ ಕಳೆದ ಒಂದು ವಾರದ ಅನುಭವವನ್ನು ಅವರು ಶೇರ್​ ಮಾಡಿಕೊಂಡಿದ್ದಾರೆ. ಸೋನು ಶ್ರೀನಿವಾಸ್​ ಗೌಡ (Sonu Srinivas Gowda), ಲೋಕೇಶ್​ ಸೇರಿದಂತೆ ಹಲವು ಸ್ಪರ್ಧಿಗಳ ಬಗ್ಗೆ ಅವರು ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಮನೆಯೊಳಗೆ ನಡೆದ ಅನೇಕ ಘಟನೆಗಳ ಬಗ್ಗೆ ಕಿರಣ್​ ಯೋಗೇಶ್ವರ್​ ಅವರು ಮಾತನಾಡಿದ್ದಾರೆ. ವೃತ್ತಿ ಜೀವನದಲ್ಲಿ ಅವರು ಮಾಡೆಲ್​ ಆಗಿ ಗುರುತಿಸಿಕೊಂಡಿದ್ದಾರೆ.

 

Follow us on

Click on your DTH Provider to Add TV9 Kannada