‘ಬಿಗ್ ಬಾಸ್ ಒಟಿಟಿ’ ಕುರಿತು ಸುದ್ದಿಗೋಷ್ಠಿ; ಸುದೀಪ್​ ಏನಂದ್ರು? ಇಲ್ಲಿದೆ ವಿಡಿಯೋ

ಕನ್ನಡದ ವೀಕ್ಷಕರ ಪಾಲಿಗೆ ಬಿಗ್ ಬಾಸ್ ಒಟಿಟಿ ಹೊಸದು. ಹೀಗಾಗಿ, ಈ ಶೋನ ರೂಪುರೇಷೆ ಹೇಗಿರಲಿದೆ ಎಂಬ ಬಗ್ಗೆ ಮಾಹಿತಿ ಸಿಗುವ ಸಾಧ್ಯತೆ ಇದೆ.

TV9kannada Web Team

| Edited By: Rajesh Duggumane

Aug 01, 2022 | 5:19 PM

‘ಬಿಗ್ ಬಾಸ್ ಒಟಿಟಿ’  (Bigg Boss Ott) ಈ ವಾರಾಂತ್ಯದಿಂದ ಆರಂಭ ಆಗಲಿದೆ. ಅದಕ್ಕೂ ಮೊದಲು ವೂಟ್​​ನವರು ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಸುದ್ದಿಗೋಷ್ಠಿ ಕರೆದಿದ್ದಾರೆ. ಕನ್ನಡದ ವೀಕ್ಷಕರ ಪಾಲಿಗೆ ಬಿಗ್ ಬಾಸ್ ಒಟಿಟಿ ಹೊಸದು. ಹೀಗಾಗಿ, ಈ ಶೋನ ರೂಪುರೇಷೆ ಹೇಗಿರಲಿದೆ ಎಂಬ ಬಗ್ಗೆ ಮಾಹಿತಿ ಸಿಗುವ ಸಾಧ್ಯತೆ ಇದೆ.

Follow us on

Click on your DTH Provider to Add TV9 Kannada