ನಾನು, ಪ್ರತಾಪ್, ರಕ್ಷಕ್ ಬೆಸ್ಟ್ ಕಾಂಬಿನೇಷನ್ ಎಂದ ಪ್ರಥಮ್
ಪ್ರಥಮ್ ಅವರು ಮನೆಯಿಂದ ಹೊರ ಬರುವುದಕ್ಕೂ ಮೊದಲು ಪ್ರತಾಪ್, ರಕ್ಷಕ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಈ ಫೋಟೋ ವೈರಲ್ ಆಗಿದೆ. ಈ ಬಗ್ಗೆ ಪ್ರಥಮ್ ಮಾತನಾಡಿದ್ದಾರೆ.
ಪ್ರಥಮ್ ಅವರು ಲಾರ್ಡ್ ಪ್ರಥಮ್ (Pratham) ಆಗಿ ಇತ್ತೀಚೆಗೆ ಬಿಗ್ ಬಾಸ್ ಮನೆ ಒಳಗೆ ತೆರಳಿದ್ದರು. ಈ ಮೂಲಕ ಅವರು ಎಂಟರ್ಟೇನ್ಮೆಂಟ್ ನೀಡಿದ್ದರು. ಅವರು ಮನೆಯಿಂದ ಹೊರ ಬರುವುದಕ್ಕೂ ಮೊದಲು ಪ್ರತಾಪ್, ರಕ್ಷಕ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಈ ಫೋಟೋ ವೈರಲ್ ಆಗಿದೆ. ಈ ಬಗ್ಗೆ ಪ್ರಥಮ್ ಮಾತನಾಡಿದ್ದಾರೆ. ‘ಸೂರ್ಯವಂಶ ಸಿನಿಮಾದಲ್ಲಿ ವಿಷ್ಣುವರ್ಧನ್, ಶಶಿಕುಮಾರ್ ಹಾಗೂ ಅಭಿಜಿತ್ ಒಟ್ಟಿಗೆ ನಿಂತು ಫೋಟೋ ಕ್ಲಿಕ್ಕಿಸಿಕೊಂಡಿರುತ್ತಾರೆ. ಈ ಫೋಟೋ ಕೂಡ ಹಾಗೆಯೇ ಇದೆ. ನಮ್ಮದು ಬೆಸ್ಟ್ ಕಾಂಬಿನೇಷನ್’ ಎಂದರು ಪ್ರಥಮ್.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Oct 14, 2023 09:54 AM