Video: ಬಿಹಾರ ಭಾರತದ ಬೆನ್ನೆಲುಬು, ಇಲ್ಲಿ ತೆಗೆದುಕೊಂಡ ಯಾವುದೇ ನಿರ್ಧಾರ ವ್ಯರ್ಥವಾಗುವುದಿಲ್ಲ: ಮೋದಿ
ಬಿಹಾರವು ಚಾಣಕ್ಯ ಮತ್ತು ಚಂದ್ರಗುಪ್ತ ಮೌರ್ಯರ ನಾಡು, ಬಿಹಾರವು ಎಲ್ಲಾ ಸಮಯದಲ್ಲೂ ದೇಶದ ಬೆನ್ನೆಲುಬಾಗಿ ನಿಂತಿದೆ. ಈ ಪುಣ್ಯಭೂಮಿಯಲ್ಲಿ ತೆಗೆದುಕೊಂಡ ಪ್ರತಿಯೊಂದು ಸಂಕಲ್ಪವೂ ದೇಶದ ಶಕ್ತಿಯಾಗಿದೆ ಮತ್ತು ವ್ಯರ್ಥವಾಗುವುದಿಲ್ಲ. ಪಹಲ್ಗಾಮ್ ಭಯೋತ್ಪಾದಕ ದಾಳಿ ನಡೆದಾಗ, ಭಯೋತ್ಪಾದಕರನ್ನು ಈ ಭೂಮಿಯಿಂದ ಧೂಳಿಪಟ ಮಾಡುವುದಾಗಿ ನಾನು ಪ್ರತಿಜ್ಞೆ ಮಾಡಿದ್ದೆ. ಆ ಸಂಕಲ್ಪವು ಈಡೇರುವುದನ್ನು ಜಗತ್ತು ನೋಡಿದೆ ಎಂದರು.
ನವದೆಹಲಿ, ಆಗಸ್ಟ್ 22: ಬಿಹಾರವು ಚಾಣಕ್ಯ ಮತ್ತು ಚಂದ್ರಗುಪ್ತ ಮೌರ್ಯರ ನಾಡು, ಬಿಹಾರವು ಎಲ್ಲಾ ಸಮಯದಲ್ಲೂ ದೇಶದ ಬೆನ್ನೆಲುಬಾಗಿ ನಿಂತಿದೆ. ಈ ಪುಣ್ಯಭೂಮಿಯಲ್ಲಿ ತೆಗೆದುಕೊಂಡ ಪ್ರತಿಯೊಂದು ಸಂಕಲ್ಪವೂ ದೇಶದ ಶಕ್ತಿಯಾಗಿದೆ ಮತ್ತು ವ್ಯರ್ಥವಾಗುವುದಿಲ್ಲ. ಪಹಲ್ಗಾಮ್ ಭಯೋತ್ಪಾದಕ ದಾಳಿ ನಡೆದಾಗ, ಭಯೋತ್ಪಾದಕರನ್ನು ಈ ಭೂಮಿಯಿಂದ ಧೂಳಿಪಟ ಮಾಡುವುದಾಗಿ ನಾನು ಪ್ರತಿಜ್ಞೆ ಮಾಡಿದ್ದೆ. ಆ ಸಂಕಲ್ಪವು ಈಡೇರುವುದನ್ನು ಜಗತ್ತು ನೋಡಿದೆ ಎಂದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Aug 22, 2025 12:38 PM