ಅರುಣ್ ಸಿಂಗ್, ಸತೀಶ್ ಜಾರಕಿಹೊಳಿ ಹಿಂದೂ ವಿರೋಧಿ ಅನ್ನೋದು ಬರೀ ವೋಟ್ ಗಿಮಿಕ್ : ರಾಜ್ಯಸಭಾ ವಿಪಕ್ಷನಾಯಕ ಮಲ್ಲಿಕಾರ್ಜುನ ಖರ್ಗೆ

ಸತೀಶ್​ ಜಾರಕಿಹೊಳಿ ಮೌಢ್ಯದ ವಿರುದ್ಧ ಜನ ಜಾಗೃತಿ ಮಾಡ್ತಿದ್ದಾರೆ. ಹಿಂದೂ ಧರ್ಮಕ್ಕೆ ಕೀರ್ತಿ ತರುತ್ತಿದ್ದಾರೆ. ಅಂಬೇಡ್ಕರ್, ಬಸವಣ್ಣ ಸಿದ್ಧಾಂತವೂ ಅದೇ ಆಗಿತ್ತು.. ಇದು ಮಾಡೋದು ತಪ್ಪು ಅಂದ್ರೆ ಹಿಂದೂ ವಿರೋಧಿನಾ.. ಬಿಜೆಪಿಯವರ ಹಿಂದುತ್ವ ಇದೇನಾ ಎಂದು ರಾಜ್ಯಸಭಾ ವಿಪಕ್ಷನಾಯಕ , ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

  • TV9 Web Team
  • Published On - 10:09 AM, 12 Apr 2021