ನಟಿ ಕಾಜಲ್ ಅವರ ಹೃದಯ ವಿಶಾಲತೆ ಬಗ್ಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ…
ಹೈದರಾಬಾದಿನ M.pharm ವಿದ್ಯಾರ್ಥಿನಿ ಸುಮಾ ಎಂಬುವವರು ಕಾಲೇಜು ಫೀಸ್ ಕಟ್ಟಲು ಸಹಾಯ ಮಾಡಿ ಎಂದ ಕೂಡಲೆ ನಟಿ ಕಾಜಲ್ ವಿದ್ಯಾರ್ಥಿನಿಗೆ 1 ಲಕ್ಷ ರೂಪಾಯಿ ಕೊಟ್ಟಿದ್ದಾರೆ... ಹಲವು ನಟರು ತಮ್ಮ ಅಭಿಮಾನಿಗಳ ಪ್ರೀತಿಗೆ ಇಲ್ಲ ಅನ್ನದೆ ಸಹಾಯ ಮಾಡುತ್ತಾರೆ. ಇತ್ತೀಚೆಗೆ ಅಭಿಮಾನಿಗಳ ನೆರವಿಗೆ ಬರುತ್ತಿರುವ ನಟರ ಸಂಖ್ಯೆ ಸಹ ಹೆಚ್ಚಾಗುತ್ತಲೆ ಇದೆ. ಹೀಗೆ ಸೌತ್ ನ ಹಾಟ್ ಸುಂದರಿ ನಟಿ ಕಾಜಲ್ ತನ್ನ ಅಭಿಮಾನಿಗಳಿಗೆ ಸಹಾಯ ಮಾಡುತ್ತಿದ್ದಾರೆ.
Latest Videos