ದಾರಿಯಲ್ಲಿ ಮಾಟ, ಮಂತ್ರದ ವಸ್ತುಗಳನ್ನು ದಾಟಿದ್ರೆ ಏನಾಗುತ್ತೆ? ಇಲ್ಲಿದೆ ಮಾಹಿತಿ
ಮಾಟ ಮಂತ್ರವೆನ್ನದೇ ಕೆಲವೊಂದು ವಸ್ತುಗಳನ್ನು ನಾವು ದಾಟಬಾರದು. ಅದು ವಾಮಾಚಾರವಲ್ಲದಿದ್ದರೂ, ಅದು ನಕಾರಾತ್ಮಕತೆಯ ಸಂಕೇತ. ಇದು ನಿಮ್ಮ ನಿತ್ಯ ಜೀವನದ ಮೇಲೆ ಪರಿಣಾಮ ಬೀರಬಹುದು. ಬನ್ನಿ ಮಾಟ ಮಂತ್ರದ ವಸ್ತುಗಳನ್ನು ದಾಟಬಾರದು ಎಂದು ಹೇಳಲು ಕಾರಣವೇನು ಎಂಬ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಈ ವಿಡಿಯೋದಲ್ಲಿ ಮಾಹಿತಿ ನೀಡಿದ್ದಾರೆ.
ವಾಮಾಚಾರ, ಮಾಟ ಮಂತ್ರದಂತಹ ಕಟ್ಟುಪಾಡುಗಳನ್ನು ಇತ್ತೀಚಿನ ಯುವಪೀಳಿಗೆ ನಂಬುವುದಿಲ್ಲ. ಮೂಢನಂಬಿಕೆ ಎಂದು ತಿರಸ್ಕರಿಸುತ್ತಾರೆ. ಆದರೆ ನಮ್ಮ ಹಿರಿಯರು ಈಗಲೂ ಅವುಗಳನ್ನು ನಂಬುತ್ತಾರೆ. ಹಿರಿಯಲು ಸರಿ ಇಲ್ಲ. ಜಮಾನ ಬದಲಾಗಿದೆ ಎಂದು ಹೇಳುವುದುಂಟು ಆದರೂ ಕೆಲವೊಮ್ಮೆ ಅವರ ಮಾತಿನಲ್ಲಿ ಸತ್ಯ ಅಡಗಿರುತ್ತೆ. ದಾರಿಯಲ್ಲಿ ಹೋಗುವಾಗ ಮಾಟ-ಮಂತ್ರ ಮಾಡಿರುವ ವಸ್ತುಗಳನ್ನು ದಾಟಬಾರದು ಎಂದು ಹೇಳಲಾಗುತ್ತೆ. ಆದರೆ ಮಾಟ ಮಂತ್ರವೆನ್ನದೇ ಕೆಲವೊಂದು ವಸ್ತುಗಳನ್ನು ನಾವು ದಾಟಬಾರದು. ಅದು ವಾಮಾಚಾರವಲ್ಲದಿದ್ದರೂ, ಅದು ನಕಾರಾತ್ಮಕತೆಯ ಸಂಕೇತ. ಇದು ನಿಮ್ಮ ನಿತ್ಯ ಜೀವನದ ಮೇಲೆ ಪರಿಣಾಮ ಬೀರಬಹುದು. ಬನ್ನಿ ಮಾಟ ಮಂತ್ರದ ವಸ್ತುಗಳನ್ನು ದಾಟಬಾರದು ಎಂದು ಹೇಳಲು ಕಾರಣವೇನು ಎಂಬ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಈ ವಿಡಿಯೋದಲ್ಲಿ ಮಾಹಿತಿ ನೀಡಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ

