Boat Airdopes ProGear: ಹೊಸ ಬೋಟ್ ಏರ್​ಡಾಪ್ಸ್ ಇಯರ್​ಫೋನ್​ ಬ್ಯಾಟರಿ 100 ಗಂಟೆ ಬಾಳಿಕೆ

ಬೋಟ್ ಏರ್​ಡಾಪ್ಸ್ ಪ್ರೊಗಿಯರ್ ಇಯರ್​ಫೋನ್ ಮಾರುಕಟ್ಟೆಗೆ ಲಗ್ಗೆ ಇರಿಸಿದೆ. ಆಕರ್ಷಕ ವಿನ್ಯಾಸ, 100 ಗಂಟೆಗಳವರೆಗಿನ ಒಟ್ಟು ಬ್ಯಾಟರಿ ಬಾಳಿಕೆ ಮತ್ತು ಸ್ಪಷ್ಟ ಸೌಂಡ್ ಇದರ ವಿಶೇಷತೆ ಎಂದು ಬೋಟ್ ಹೇಳಿದೆ. ನೂತನ ಏರ್​ಡಾಪ್ಸ್ ಬೆಲೆ, ಲಭ್ಯತೆ ವಿವರ ವಿಡಿಯೊದಲ್ಲಿದೆ.

Boat Airdopes ProGear: ಹೊಸ ಬೋಟ್ ಏರ್​ಡಾಪ್ಸ್ ಇಯರ್​ಫೋನ್​ ಬ್ಯಾಟರಿ 100 ಗಂಟೆ ಬಾಳಿಕೆ
|

Updated on: Aug 10, 2024 | 12:48 PM

ಬೋಟ್ ಗ್ಯಾಜೆಟ್ ಬ್ರ್ಯಾಂಡ್ ಇಂದು ಟೆಕ್​ಲೋಕದಲ್ಲಿ ಭಾರಿ ಫೇಮಸ್ ಆಗಿದೆ. ಬೋಟ್ ಸ್ಮಾರ್ಟ್​ವಾಚ್, ಇಯರ್​ಬಡ್ಸ್, ಇಯರ್​ಫೋನ್, ಹೆಡ್​ಫೋನ್, ನೆಕ್​ಬ್ಯಾಂಡ್, ಸ್ಮಾರ್ಟ್​​ರಿಂಗ್.. ಹೀಗೆ ಹಲವು ಗ್ಯಾಜೆಟ್​ಗಳನ್ನು ಬೋಟ್ ಮಾರುಕಟ್ಟೆಗೆ ಪರಿಚಯಿಸಿದೆ. ಈ ಬಾರಿ ಬೋಟ್ ಏರ್​ಡಾಪ್ಸ್ ಪ್ರೊಗಿಯರ್ ಇಯರ್​ಫೋನ್ ಮಾರುಕಟ್ಟೆಗೆ ಲಗ್ಗೆ ಇರಿಸಿದೆ. ಆಕರ್ಷಕ ವಿನ್ಯಾಸ, 100 ಗಂಟೆಗಳವರೆಗಿನ ಒಟ್ಟು ಬ್ಯಾಟರಿ ಬಾಳಿಕೆ ಮತ್ತು ಸ್ಪಷ್ಟ ಸೌಂಡ್ ಇದರ ವಿಶೇಷತೆ ಎಂದು ಬೋಟ್ ಹೇಳಿದೆ. ನೂತನ ಏರ್​ಡಾಪ್ಸ್ ಬೆಲೆ, ಲಭ್ಯತೆ ವಿವರ ವಿಡಿಯೊದಲ್ಲಿದೆ.

Follow us