VIDEO: ರನೌಟ್ ಮಾಡುವ ಮುನ್ನ ಆಟಗಾರರ ಭರ್ಜರಿ ಡ್ಯಾನ್ಸ್
Viral Video: ಕ್ರಿಕೆಟ್ ಅಂಗಳದಲ್ಲಿ ನಾನಾ ರೀತಿಯ ವಿಡಿಯೋಗಳು ವೈರಲ್ ಆಗುತ್ತವೆ. ಆದರೆ ಈ ಬಾರಿ ವೈರಲ್ ಆಗಿರುವುದು ಡ್ಯಾನ್ಸಿಂಗ್ ವಿಡಿಯೋ. ಅದು ಕೂಡ ಪಂದ್ಯದ ನಡುವೆ ಎಂಬುದು ವಿಶೇಷ. ಅಂದರೆ ಮ್ಯಾಚ್ ನಡೆಯುತ್ತಿರುವಾಗಲೇ ಫೀಲ್ಡಿಂಗ್ ತಂಡದ ಆಟಗಾರರು ಭರ್ಜರಿ ಸ್ಟೆಪ್ಸ್ ಹಾಕಿ ಗಮನ ಸೆಳೆದಿದ್ದಾರೆ.
ದೇಶೀಯ ಅಂಗಳದಲ್ಲಿ ನಡೆದ ಕಿರಿಯರ ಕ್ರಿಕೆಟ್ ಪಂದ್ಯಾವಳಿಯ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಹೀಗೆ ವಿಡಿಯೋ ವೈರಲ್ ಆಗಲು ಮುಖ್ಯ ಕಾರಣ ಫೀಲ್ಡಿಂಗ್ ತಂಡದ ಡ್ಯಾನ್ಸ್. ಚತ್ತೀಸ್ಗಢ್ನಲ್ಲಿ ನಡೆದ ಪಂದ್ಯದ ವೇಳೆ ಎದುರಾಳಿ ತಂಡದ ಬ್ಯಾಟರ್ ರನೌಟ್ ಆಗುವ ಮುನ್ನ ಫೀಲ್ಡಿಂಗ್ ತಂಡದ ಆಟಗಾರರು ಭಾಂಗ್ರಾ ಶೈಲಿಯಲ್ಲಿ ಭರ್ಜರಿ ಡ್ಯಾನ್ಸ್ ಮಾಡಿ ಕಾಲೆಳೆದಿದ್ದಾರೆ. ಈ ವಿಡಿಯೋ ಇದೀಗ ಭಾರೀ ವೈರಲ್ ಆಗಿದ್ದು, ಭಾರೀ ಮೆಚ್ಚುಗೆಗಳನ್ನು ಪಡೆದುಕೊಳ್ಳುತ್ತಿದೆ.
Follow Us
Latest Videos
100ರೂ.ನೀರಿನ ಬಾಟಲಿ ತಗೋತಾರೆ:50ರೂ. ಕೊಟ್ಟು ಸಕ್ಕರೆ ತೆಗೊಂಡ್ರೆ ಏನೂ ಆಗಲ್ಲ
ರೈತರಲ್ಲಿ ಆತಂಕ ತಂದ ಅರಣ್ಯ ಇಲಾಖೆ ಸಚಿವರ ಆ ಹೇಳಿಕೆ: ಹೇಳಿದ್ದೇನು?
11 ವರ್ಷದ ಬಳಿಕ ಸಿಕ್ಕಿಬಿದ್ದ ತನ್ನನ್ನೇ ತಾನು ಕೊಲೆ ಮಾಡಿಕೊಂಡಿದ್ದ ಭೂಪ
ಗೌತಮ್ ಅದಾನಿ ಡಿಕೆಶಿ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ

