ನನ್ನ ಗ್ರಾಮೀಣಾಭಿವೃದ್ಧಿ ಇಲಾಖೆಗೆ ಬಿಡುಗಡೆಯಾಗಿದ್ದ ಅನುದಾನವನ್ನ ಸಿಎಂ ನೇರವಾಗಿ ಬೇರೆಯವರಿಗೆ ಬಿಡುಗಡೆ ಮಾಡಿ ಆದೇಶಿಸಿದ್ದರು.. ನಾನು ಇಲಾಖೆ ಮಂತ್ರಿಯಾಗಿ ಅದನ್ನ ತಡೆದಿದ್ದೆ.. ಆದರೂ ಬೆಂಗಳೂರು ನಗರ ಜಿಲ್ಲಾ ಪರಿಷತ್ ಅಧ್ಯಕ್ಷರಿಗೆ 65 ಕೋಟಿ ಕೊಡಿ ಅಂತ ಸಿಎಂ ಮತ್ತೆ ಆದೇಶಿಸಿದ್ರು. ಇದು ಯಾಕೆ ಏನು ಅನ್ನೋದು ನನಗೆ ಗೊತ್ತಿಲ್ಲ..