ನನ್ನ ಗ್ರಾಮೀಣಾಭಿವೃದ್ದಿ ಇಲಾಖೆಗೆ ಬಿಡುಗಡೆಯಾದ ಹಣದಲ್ಲಿ ಬೇರೆಯವರ ಹಸ್ತಕ್ಷೇಪ : ಸಚಿವ ಈಶ್ವರಪ್ಪ ದುಗುಡ

ಸಾಧು ಶ್ರೀನಾಥ್​
|

Updated on:Apr 03, 2021 | 3:37 PM

ಇದು ನನ್ನ ಮತ್ತು ಯಡಿಯೂರಪ್ಪನವರ ನಡುವಿನ ವೈಯಕ್ತಿಕ ವಿಚಾರ ಅಲ್ಲ. ಇಲಾಖೆಗೆ ಬಜೆಟ್​ನಲ್ಲಿ ಹಣ ಘೋಷಣೆ ಮಾಡ್ತಾರೆ. ನಮ್ಮ ಇಲಾಖೆಗೆ ಬಿಡುಗಡೆ ಆದ ಹಣದ ಪಟ್ಟಿ ಇಲಾಖೆಯ ಮಂತ್ರಿಯ ಗಮನಕ್ಕೆ ಬರೋದಿಲ್ಲ. ನೇರವಾಗಿ ಶಾಸಕರಿಗೆ ಕೊಡಲಾಗಿದೆ ಎಂದು ಸಚಿವ ಈಶ್ವರಪ್ಪ ಹೇಳಿದ್ದಾರೆ.

Published on: Apr 03, 2021 03:36 PM