BSNL Offer: ಜಿಯೋ ಮತ್ತು ಏರ್ಟೆಲ್ಗೆ ಸ್ಪರ್ಧೆ ಒಡ್ಡಿದ BSNL ಹೊಸ ರೀಚಾರ್ಜ್ ದರ
ಜಿಯೋ ಮತ್ತು ಏರ್ಟೆಲ್ಗೆ ಸ್ಪರ್ಧೆ ನೀಡುವಂತಹ ಆಕರ್ಷಕ ಬೆಲೆಯ ಭರ್ಜರಿ ರೀಚಾರ್ಜ್ ಪ್ಲಾನ್ಗಳನ್ನು ಬಿಡುಗಡೆ ಮಾಡಿದೆ. ₹200ಕ್ಕೂ ಕಡಿಮೆ ಬೆಲೆಗೆ ದಿನಕ್ಕೆ 2 ಜಿಬಿ ಡೇಟಾ ಪ್ಲಾನ್ ಕೂಡ ಇದೆ.
ಜುಲೈ ಮೊದಲ ವಾರದಲ್ಲೇ ರಿಲಯನ್ಸ್ ಜಿಯೋ ಮತ್ತು ಏರ್ಟೆಲ್ ವಿವಿಧ ರೀಚಾರ್ಜ್ ಪ್ಯಾಕ್ಗಳ ದರ ಏರಿಕೆ ಮಾಡುವ ಮೂಲಕ ಗ್ರಾಹಕರಿಗೆ ಶಾಕ್ ನೀಡಿವೆ. ಈ ಮಧ್ಯೆ ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿ ಅಂದರೆ ಬಿಎಸ್ಎನ್ಎಲ್ ಸದ್ಯದಲ್ಲೇ 4ಜಿ ನೆಟ್ವರ್ಕ್ಗೆ ಅಪ್ಗ್ರೇಡ್ ಆಗುತ್ತಿದೆ. ಈ ಮಧ್ಯೆ ಜಿಯೋ ಮತ್ತು ಏರ್ಟೆಲ್ಗೆ ಸ್ಪರ್ಧೆ ನೀಡುವಂತಹ ಆಕರ್ಷಕ ಬೆಲೆಯ ಭರ್ಜರಿ ರೀಚಾರ್ಜ್ ಪ್ಲಾನ್ಗಳನ್ನು ಬಿಡುಗಡೆ ಮಾಡಿದೆ. ₹200ಕ್ಕೂ ಕಡಿಮೆ ಬೆಲೆಗೆ ದಿನಕ್ಕೆ 2 ಜಿಬಿ ಡೇಟಾ ಪ್ಲಾನ್ ಕೂಡ ಇದೆ. ಅಲ್ಲದೆ, ದೀರ್ಘಾವಧಿಯ ಪ್ಲ್ಯಾನ್ಗಳ ಬೆಲೆಯಲ್ಲಿ ಕೂಡ ಸಾಕಷ್ಟು ಉಳಿತಾಯ ಸಾಧ್ಯವಾಗುತ್ತದೆ. ಹೆಚ್ಚಿನ ವಿವರ ಇಲ್ಲಿದೆ.
Latest Videos