Casio G-Shock GBD-300: ಯುವಕರ ನೆಚ್ಚಿನ ಸ್ಟೈಲಿಶ್ ಕ್ಯಾಸಿಯೋ G Shock ಸ್ಮಾರ್ಟ್​ವಾಚ್ ಬಿಡುಗಡೆ

|

Updated on: Jun 29, 2024 | 7:50 AM

ಜಿ ಶಾಕ್ ವಾಚ್ ಸರಣಿಯಲ್ಲಿ ಈಗಾಗಲೇ ಹಲವು ಮಾದರಿಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ವಾಚ್​ಗಳು ನೋಡಿದ ತಕ್ಷಣವೇ ಜಿ ಶಾಕ್ ಸಿರೀಸ್ ಎಂದು ಜನರು ಕಂಡುಹಿಡಿಯುತ್ತಾರೆ. ಅಷ್ಟೊಂದು ಜನಪ್ರಿಯತೆ ಗಳಿಸಿರುವ ಕ್ಯಾಸಿಯೋ ಜಿ ಶಾಕ್, ಈಗ ಹೊಸ ರೂಪದಲ್ಲಿ ಬಿಡುಗಡೆಯಾಗಿದೆ.

ಕ್ಯಾಸಿಯೋ ಜಿ ಶಾಕ್ ಸಿರೀಸ್ ಸ್ಮಾರ್ಟ್​ವಾಚ್ ಎಂದರೆ ಯುವಕರಿಗೆ ಅಚ್ಚುಮೆಚ್ಚು. ಜಿ ಶಾಕ್ ವಾಚ್ ಸರಣಿಯಲ್ಲಿ ಈಗಾಗಲೇ ಹಲವು ಮಾದರಿಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ವಾಚ್​ಗಳು ನೋಡಿದ ತಕ್ಷಣವೇ ಜಿ ಶಾಕ್ ಸಿರೀಸ್ ಎಂದು ಜನರು ಕಂಡುಹಿಡಿಯುತ್ತಾರೆ. ಅಷ್ಟೊಂದು ಜನಪ್ರಿಯತೆ ಗಳಿಸಿರುವ ಕ್ಯಾಸಿಯೋ ಜಿ ಶಾಕ್, ಈಗ ಹೊಸ ರೂಪದಲ್ಲಿ ಬಿಡುಗಡೆಯಾಗಿದೆ. ಹಗುರ ಮತ್ತು ತೆಳುವಾದ ವಿನ್ಯಾಸದಲ್ಲಿ ನೂತನ ಕ್ಯಾಸಿಯೋ ಎಂಟ್ರಿ ಕೊಟ್ಟಿದೆ. ನೂತನ ಜಿ ಶಾಕ್ ಭಾರತದಲ್ಲಿ ಬಿಡುಗಡೆ ಯಾವಾಗ ಮತ್ತು ಬೆಲೆ ಎಷ್ಟಿದೆ ಎಂಬ ವಿವರವನ್ನು ಕಂಪನಿ ಬಹಿರಂಗಪಡಿಸಿಲ್ಲ.