Kannada News Videos CD ವಿಚಾರದಲ್ಲಿ ಡಿಕೆಶಿ, ಸಿಎಂ ನಡುವೆ ಒಳಒಪ್ಪಂದವಿದೆ: ಶಾಸಕ ಬಸನಗೌಡ ಪಾಟೀಲ್ ಆರೋಪ
CD ವಿಚಾರದಲ್ಲಿ ಡಿಕೆಶಿ, ಸಿಎಂ ನಡುವೆ ಒಳಒಪ್ಪಂದವಿದೆ: ಶಾಸಕ ಬಸನಗೌಡ ಪಾಟೀಲ್ ಆರೋಪ
CD ವಿಚಾರದಲ್ಲಿ ಡಿಕೆಶಿ, ಸಿಎಂ ನಡುವೆ ಒಳಒಪ್ಪಂದವಿದೆ: ಶಾಸಕ ಬಸನಗೌಡ ಪಾಟೀಲ್ ಆರೋಪ
ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ CD ಬಹಿರಂಗ ಕೇಸ್.. ಡಿಕೆಶಿ ತನಗೆ ರಕ್ಷಣೆ ಕೊಟ್ಟಿದ್ದಾರೆಂದು ಯುವತಿ ಹೇಳುತ್ತಾಳೆ. CD ವಿಚಾರದಲ್ಲಿ ಡಿಕೆಶಿ, ಸಿಎಂ ನಡುವೆ ಒಳಒಪ್ಪಂದವಿದೆ. ಹೀಗಾಗಿ ಡಿಕೆಶಿ ಬಗ್ಗೆ ಸಿಎಂ ಸಾಫ್ಟ್‌ಕಾರ್ನರ್ ತೋರುತ್ತಿದ್ದಾರೆ. ಅವರ CD ಇವರ ಬಳಿ, ಇವರ CD ಅವರ ಬಳಿ ಇದೆ ಎಂದು ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್ ಆರೋಪ ಆರೋಪಿಸಿದ್ದಾರೆ.