ಕೇಂದ್ರೀಯ ಏಜೆನ್ಸಿಗಳನ್ನು ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ: ಡಿಕೆ ಶಿವಕುಮಾರ
ಮಾಧ್ಯಮದೊಂದಿಗೆ ಮಾತಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ, ಕೇಂದ್ರ ಸರ್ಕಾರ ಇಲ್ಲದ ಆರೋಪಗಳನ್ನು ಹೊರೆಸಿ ಕೇಂದ್ರೀಯ ಏಜೆನ್ಸಿಗಳಿಂದ ತನಿಖೆ ಮಾಡಿಸುವ ಮೂಲಕ ಅವುಗಳ ದುರ್ಬಳಕೆ ಮಾಡಿಕೊಳ್ಳುತ್ತಿದೆ, ಎಂದು ಹೇಳಿದರು.
ಬೆಂಗಳೂರು: ನ್ಯಾಶನಲ್ ಹೆರಾಲ್ಡ್ ಪತ್ರಿಕೆಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು (ED) ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು (Sonia Gandhi) ವಿಚಾರಣೆಗೆ ಕರೆದಿರುವುದನ್ನು ಪ್ರತಿಭಟಿಸಿ ಕೆಪಿಸಿಸಿ ರಾಜಭವವ ಚಲೋ (Raj Bhavan Chalo) ರ್ಯಾಲಿ ಆಯೋಜಿಸಿದೆ. ಈ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ, ಕೇಂದ್ರ ಸರ್ಕಾರ ಇಲ್ಲದ ಆರೋಪಗಳನ್ನು ಹೊರೆಸಿ ಕೇಂದ್ರೀಯ ಏಜೆನ್ಸಿಗಳಿಂದ ತನಿಖೆ ಮಾಡಿಸುವ ಮೂಲಕ ಅವುಗಳ ದುರ್ಬಳಕೆ ಮಾಡಿಕೊಳ್ಳುತ್ತಿದೆ, ಎಂದು ಹೇಳಿದರು.