‘ಬಿಗ್ ಬಾಸ್’ ಕ್ಯಾಮೆರಾಗೆ ಗುದ್ದಿದ ಚೈತ್ರಾ ಹಳ್ಳಿಕೇರಿ; ಇಲ್ಲಿದೆ ವಿಡಿಯೋ

Edited By:

Updated on: Aug 29, 2022 | 8:21 PM

ನಟಿ ಚೈತ್ರಾ ಹಳ್ಳಿಕೇರಿ ಅವರು ‘ಬಿಗ್ ಬಾಸ್ ಒಟಿಟಿ’ ಮನೆಯಲ್ಲಿ ಸಖತ್ ಕಾಂಪಿಟೇಷನ್ ನೀಡುತ್ತಿದ್ದಾರೆ. ಅವರು ಸೈಲೆಂಟ್ ಆಗಿದ್ದರೂ ಪ್ರತಿ ವಾರ ಸೇವ್ ಆಗುತ್ತಿದ್ದಾರೆ.

ನಟಿ ಚೈತ್ರಾ ಹಳ್ಳಿಕೇರಿ (Chaitra Hallikeri) ಅವರು ‘ಬಿಗ್ ಬಾಸ್ ಒಟಿಟಿ’ (Bigg Boss OTT) ಮನೆಯಲ್ಲಿ ಸಖತ್ ಕಾಂಪಿಟೇಷನ್ ನೀಡುತ್ತಿದ್ದಾರೆ. ಅವರು ಸೈಲೆಂಟ್ ಆಗಿದ್ದರೂ ಪ್ರತಿ ವಾರ ಸೇವ್ ಆಗುತ್ತಿದ್ದಾರೆ. ಉಳಿದ ಮೂರು ವಾರಗಳ ಕಾಲ ಅವರು ಮುಂದುವರಿಯುತ್ತಾರೋ ಇಲ್ಲವೋ ಎಂಬುದು ಸದ್ಯದ ಕುತೂಹಲ. ಈಗ ಅವರು ಬಿಗ್ ಬಾಸ್ ಕ್ಯಾಮೆರಾಗೆ ತಲೆ ಗುದ್ದಿಕೊಂಡಿದ್ದಾರೆ.

Published on: Aug 29, 2022 08:15 PM
Loading...
Unable to load recommendations.
Follow Us
TV9 Web

TV9 Kannada

Read More