ವಿಜ್ಞಾನಿಗಳ ಕೈಯಲ್ಲಿ ಆಗದ್ದನ್ನ ಸಾಧಿಸಿ ತೋರಿಸಿದ ಚಾಮರಾಜನಗರ ಬುಡಕಟ್ಟು ಜನರು

Pm Modi Says Vocal For Local, Chamarajanagar Tribals Implement It Using Lantana Weed ವಿಜ್ಞಾನಿಗಳ ಕೈಯಲ್ಲಿ ಆಗದ್ದನ್ನ ಸಾಧಿಸಿ ತೋರಿಸಿದ ಚಾಮರಾಜನಗರ ಬುಡಕಟ್ಟು ಜನರು ಅರಣ್ಯದಲ್ಲಿ ಆ ಗಿಡ ಬೆಳೆಯುವುದರಿಂದ ಇತರೆ ಗಿಡಗಳು ನಾಶವಾಗುತ್ತವೆ. ಪ್ರಾಣಿ ಪ್ರಕ್ಷಿಗಳಿಗೆ ಆಹಾರಕ್ಕೆ ಸಮಸ್ಯೆ ಎದುರಾಗುತ್ತಿದೆ. ಹೀಗಾಗಿ ಮಾರಕವಾದ ಗಿಡವನ್ನ ನಾಶ ಮಾಡ ಬೇಕು ಎಂದು ಅರಣ್ಯ ಇಲಾಖೆ, ವಿಜ್ಞಾನಿಗಳು ಕೋಟ್ಯಾಂತರ ರುಪಾಯಿ ವೆಚ್ಚ ಮಾಡಿ ಸಂಶೋಧನೆ ಮಾಡಿದರೂ ಪ್ರಯೋಜನವಾಗಿಲ್ಲ. ಆದ್ರೆ ಆದೇ ಗಿಡದಿಂದ ಬುಡಕಟ್ಟು ಜನರು […]

sadhu srinath

|

Mar 19, 2021 | 5:51 PM

Pm Modi Says Vocal For Local, Chamarajanagar Tribals Implement It Using Lantana Weed ವಿಜ್ಞಾನಿಗಳ ಕೈಯಲ್ಲಿ ಆಗದ್ದನ್ನ ಸಾಧಿಸಿ ತೋರಿಸಿದ ಚಾಮರಾಜನಗರ ಬುಡಕಟ್ಟು ಜನರು

ಅರಣ್ಯದಲ್ಲಿ ಆ ಗಿಡ ಬೆಳೆಯುವುದರಿಂದ ಇತರೆ ಗಿಡಗಳು ನಾಶವಾಗುತ್ತವೆ. ಪ್ರಾಣಿ ಪ್ರಕ್ಷಿಗಳಿಗೆ ಆಹಾರಕ್ಕೆ ಸಮಸ್ಯೆ ಎದುರಾಗುತ್ತಿದೆ. ಹೀಗಾಗಿ ಮಾರಕವಾದ ಗಿಡವನ್ನ ನಾಶ ಮಾಡ ಬೇಕು ಎಂದು ಅರಣ್ಯ ಇಲಾಖೆ, ವಿಜ್ಞಾನಿಗಳು ಕೋಟ್ಯಾಂತರ ರುಪಾಯಿ ವೆಚ್ಚ ಮಾಡಿ ಸಂಶೋಧನೆ ಮಾಡಿದರೂ ಪ್ರಯೋಜನವಾಗಿಲ್ಲ.

ಆದ್ರೆ ಆದೇ ಗಿಡದಿಂದ ಬುಡಕಟ್ಟು ಜನರು ಬಗೆ ಬಗೆಯ ಪಿಠೋಪಕರಣಗಳನ್ನ ತಯಾರಿ ಮಾಡಿ ಪರಿಸ್ಥಿತಿಯನ್ನ ಹೇಗೆ ಸದುಪಯೋಗ ಪಡಿಸಿಕೊಳ್ಳಬಹುದು ಅಂತಾ ತೋರಿಸಿಕೊಟ್ಟಿದ್ದಾರೆ.

Follow us on

Click on your DTH Provider to Add TV9 Kannada