AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೃಹ ಸಚಿವರಿಗೆ ಸಿಡಿ ಕೊಟ್ಟಿದ್ದೆ ಎಂದ ರೇವಣ್ಣ | ಅದ್ಯಾವ್​ ಸಿಡಿ ರೀ ಹೊಸದು ಎಂದ ಸ್ಪೀಕರ್ ಕಾಗೇರಿ

ಸಾಧು ಶ್ರೀನಾಥ್​
|

Updated on: Mar 19, 2021 | 3:55 PM

ಗೃಹ ಸಚಿವರಿಗೆ ಸಿಡಿ ಕೊಟ್ಟಿದ್ದೆ ಎಂದ ರೇವಣ್ಣ|ಅದ್ಯಾವ್​ ಸಿಡಿ ರೀ ಹೊಸದು ಎಂದ ಸ್ಪೀಕರ್ ಕಾಗೇರಿ Had given cd to home minister says hd revanna speaker kageri wonders which cd it is? ಹೋಮ್ ಮಿನಿಸ್ಟರ್ ಇಲ್ಲೇ ಇದ್ದಾರೆ, ಅವರಿಗೆ ಎರಡು ಸಿಡಿ ಕೊಟ್ಟಿದ್ದೆ, ಅದಕ್ಕೆ ಉತ್ತರ ಕೊಟ್ಟಿಲ್ಲ ಎಂದ ರೇವಣ್ಣ. ಯಾವ ಸಿಡಿ ರೀ, ಸರಿಯಾಗಿ ಹೇಳಿ ಅಂತಾ ಹಾಸ್ಯ ಮಾಡಿದ ಸ್ಪೀಕರ್. ಇದಕ್ಕೆ ದನಿಗೂಡಿಸಿ ಯಾವ ಸಿಡಿ ಸಿಡಿ […]

ಗೃಹ ಸಚಿವರಿಗೆ ಸಿಡಿ ಕೊಟ್ಟಿದ್ದೆ ಎಂದ ರೇವಣ್ಣ|ಅದ್ಯಾವ್​ ಸಿಡಿ ರೀ ಹೊಸದು ಎಂದ ಸ್ಪೀಕರ್ ಕಾಗೇರಿ Had given cd to home minister says hd revanna speaker kageri wonders which cd it is?

ಹೋಮ್ ಮಿನಿಸ್ಟರ್ ಇಲ್ಲೇ ಇದ್ದಾರೆ, ಅವರಿಗೆ ಎರಡು ಸಿಡಿ ಕೊಟ್ಟಿದ್ದೆ, ಅದಕ್ಕೆ ಉತ್ತರ ಕೊಟ್ಟಿಲ್ಲ ಎಂದ ರೇವಣ್ಣ. ಯಾವ ಸಿಡಿ ರೀ, ಸರಿಯಾಗಿ ಹೇಳಿ ಅಂತಾ ಹಾಸ್ಯ ಮಾಡಿದ ಸ್ಪೀಕರ್. ಇದಕ್ಕೆ ದನಿಗೂಡಿಸಿ ಯಾವ ಸಿಡಿ ಸಿಡಿ ಅಂತಾ ಕಿಚಾಯಿಸಿದ ಕೆಲವು ಸದಸ್ಯರು. ನಮ್ಮದು ಬೇರೆ ಸಿಡಿ ಅಲ್ಲರೀ, ಸಹಕಾರ ಸಂಘದ್ದು ಅಂತಾ ಹೇಳಿದ‌ ರೇವಣ್ಣ.