ವಂದೇ ಭಾರತ್ ಎಕ್ಸ್‌ಪ್ರೆಸ್​ ಟ್ರೈನ್​ ಏನೇಲ್ಲ ವಿಶೇಷತೆ ಹೊಂದಿದೆ ನೋಡಿ

| Updated By: ಗಂಗಾಧರ​ ಬ. ಸಾಬೋಜಿ

Updated on: Nov 07, 2022 | 7:29 PM

ಚೆನ್ನೈ - ಬೆಂಗಳೂರು ಹಾಗೂ ಮೈಸೂರು ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್​​ನ ಪ್ರಾಯೋಗಿಕ ಸಂಚಾರ ಇಂದು ಸೋಮವಾರ ಯಶಸ್ವಿಯಾಗಿದೆ.

ಚೆನ್ನೈ – ಬೆಂಗಳೂರು ಹಾಗೂ ಮೈಸೂರು ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್​​ನ (vande bharat express) ಪ್ರಾಯೋಗಿಕ ಸಂಚಾರ ಇಂದು ಸೋಮವಾರ ಯಶಸ್ವಿಯಾಗಿದೆ. ಅತಿ ವೇಗವಾಗಿ ಚಲಿಸುವ ವಂದೇ ಭಾರತ್​ ಎಕ್ಸ್‌ಪ್ರೆಸ್ ಚೆನ್ನೈ, ಬೆಂಗಳೂರು, ಮೈಸೂರು ಮಾರ್ಗದಲ್ಲಿ  ಸಂಚಾರ ನಡೆಸಲಿದೆ. ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿನಲ್ಲಿ 360 ಡಿಗ್ರಿ ಆಸನದ ವ್ಯವಸ್ಥೆ ಹೇಗಿದೆ ಅನ್ನೋ ಬಗ್ಗೆ ನಮ್ಮ ಮೈಸೂರು ಪ್ರತಿನಿಧಿ ರಾಮ್ ನೀಡಿರುವ ಪ್ರತ್ಯಕ್ಷ ವರದಿ‌ ಇಲ್ಲಿದೆ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.