ಛತ್ರಪತಿ ಶಿವಾಜಿ ಮಹಾರಾಜರ ಪೂರ್ವಿಕರು ಕರ್ನಾಟಕದ ಗದಗ ಜಿಲ್ಲೆಯವರು: ಉದ್ಧವ್ ಠಾಕ್ರೆಗೆ ತಕ್ಕ ಉತ್ತರ

ಸಾಧು ಶ್ರೀನಾಥ್​
|

Updated on: Feb 03, 2021 | 10:46 AM

ಛತ್ರಪತಿ ಶಿವಾಜಿ ಮಹಾರಾಜರ ಪೂರ್ವಿಕರು ಕರ್ನಾಟಕದ ಗದಗ ಜಿಲ್ಲೆಯವರು. ಮಹಾರಾಷ್ಟ್ರದಲ್ಲಿ ಶಿವಸೇನೆ ನೇತೃತ್ವದ ಸರ್ಕಾರ ಬಂದ ಮೇಲೆ ಪದೇಪದೇ ಗಡಿ ಕ್ಯಾತೆ ತಗಿಯುತ್ತಿದ್ದ ಸಿಎಂ ಉದ್ಧವ್ ಠಾಕ್ರೆಗೆ ರಾಜ್ಯದ ನಾಯಕರು ತಕ್ಕ ಉತ್ತರ ನೀಡುತ್ತಿದ್ದಾರೆ.