ಫೆಬ್ರವರಿ 14 ಪ್ರೇಮಿಗಳ ದಿನ.. ಮದುವೆಯ ನಡುವೆ ಒಂದು ಸಂತಸದ ಸುದ್ದಿ ಹಂಚಿಕೊಂಡ ಲವ್ ಮಾಕ್ಟೇಲ್!

ಸಾಧು ಶ್ರೀನಾಥ್​
|

Updated on: Feb 03, 2021 | 10:21 AM

ಮದುವೆಯ ನಡುವೆ ಒಂದು ಸಂತಸದ ಸುದ್ದಿ ಹಂಚಿಕೊಂಡ ಲವ್ ಮಾಕ್ಟೇಲ್...! ಫೆಬ್ರವರಿ 14 ಪ್ರೇಮಿಗಳ ದಿನ. ಈ ದಿನದಂದು ಕೆಲವರು ಪ್ರೇಮ ನಿವೇದನೆ ಮಾಡಿಕೊಂಡರೆ, ಇನ್ನು ಕೆಲವು ಪ್ರೇಮಿಗಳು ಸಂಭ್ರಮಾಚರಣೆ ಮಾಡುತ್ತಾರೆ.