ಚಿಕ್ಕಮಗಳೂರು ಕ್ರೀಡೋತ್ಸವದಲ್ಲಿ ಗೆದ್ದವವರೊಂದಿಗೆ ಕುಣಿದು ಅವರ ಸಂತೋಷದಲ್ಲಿ ಭಾಗಿಯಾದ ಸಿಟಿ ರವಿ ಪತ್ನಿ ಪಲ್ಲವಿ ರವಿ
ಪಲ್ಲವಿ ಅವರೊಂದಿಗೆ ಕ್ರೀಡಾಪಟುಗಳು ಮತ್ತು ಕೂಟದ ಅಯೋಜಕರು ಸಹ ಖುಷಿಯಿಂದ ಕುಣಿಯುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು
ಚಿಕ್ಕಮಗಳೂರು ಜಿಲ್ಲಾ ಉತ್ಸವದ (Chikmagalur) ಅಂಗವಾಗಿ ಏರ್ಪಡಿಸಲಾಗಿದ್ದ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ಮತ್ತು ಚಿಕ್ಕಮಗಳೂರು ಕ್ಷೇತ್ರದ ಶಾಸಕ ಸಿಟಿ ರವಿ (CT Ravi) ಅವರ ಪತ್ನಿ ಪ್ಲಲವಿ ರವಿ (Pallavi Ravi) ಅವರು ಭಾಗವಹಿಸಿ ವಿಜೇತ ಕ್ರೀಡಾಪಟುಗಳೊಂದಿಗೆ ಕುಣಿದು ಅವರ ಸಂತೋಷದಲ್ಲಿ ಭಾಗಿಯಾದರು. ಪಲ್ಲವಿ ಅವರೊಂದಿಗೆ ಕ್ರೀಡಾಪಟುಗಳು ಮತ್ತು ಕೂಟದ ಅಯೋಜಕರು ಸಹ ಖುಷಿಯಿಂದ ಕುಣಿಯುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಅದಕ್ಕೂ ಮೊದಲು ಪಲ್ಲವಿ ಅವರು ಗೆದ್ದ ಕ್ರೀಡಾಪಟುಗಳಿಗೆ ಪಾರಿತೋಷಕಗಳನ್ನು ವಿತರಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ