Mysuru: ಹೆಚ್ ಡಿ ಕೋಟೆ ದಮ್ಮನಕಟ್ಟೆ ಪ್ರದೇಶದಲ್ಲಿ ಸಫಾರಿ ಹೋದವರಿಗೆ ಮತ್ತೇ ಹುಲಿಗಳ ದರ್ಶನ

Mysuru: ಹೆಚ್ ಡಿ ಕೋಟೆ ದಮ್ಮನಕಟ್ಟೆ ಪ್ರದೇಶದಲ್ಲಿ ಸಫಾರಿ ಹೋದವರಿಗೆ ಮತ್ತೇ ಹುಲಿಗಳ ದರ್ಶನ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 16, 2023 | 11:19 AM

ಸೋಮವಾರ ಅಲ್ಲಿಗೆ ಹೋದ ಕೆಲವರಿಗೆ ತಮ್ಮ ನೈಸರ್ಗಿಕ ವಾಸಸ್ಥಳದಲ್ಲಿ ಸ್ವಚ್ಛಂದವಾಗಿ ಓಡಾಡಿಕೊಂಡಿದ್ದ ಹುಲಿ ಮತ್ತು ಹುಲಿಮರಿಗಳು ಕಾಣಿಸಿದ್ದು ಅವುಗಳನ್ನು ತಮ್ಮ ಕೆಮೆರಾಗಳಲ್ಲಿ ಸೆರೆಹಿಡಿದಿದ್ದಾರೆ.

ಮೈಸೂರು: ಜಿಲ್ಲೆಯ ಹೆಗ್ಗಡದೇವನ ಕೋಟೆ (HD Kote) ತಾಲ್ಲೂಕಿನ ಆಕರ್ಷಣೀಯ ಮತ್ತು ರೋಮಾಂಚಕ ಪ್ರವಾಸಿ ಸ್ಥಳವಾಗಿ ಮಾರ್ಪಟ್ಟಿರುವ ದಮ್ಮನಕಟ್ಟೆ ಅರಣ್ಯ ಪ್ರದೇಶದಲ್ಲಿ ಸಫಾರಿಗೆ (safari) ಹೋದವರಿಗೆ ಹುಲಿಗಳ (tigers) ದರ್ಶನ ಮಾಮೂಲಿಯಾಗಿ ಬಿಟ್ಟಿದೆ. ಸಫಾರಿಗೆ ಹೋಗುವ ಹೆಚ್ಚು ಕಡಿಮೆ ಎಲ್ಲ ಪ್ರವಾಸಿಗರಿಗೆ ಹುಲಿ ಮತ್ತು ಹುಲಿಮರಿಗಳ ದರ್ಶನವಾಗುತ್ತಿದೆ. ಸೋಮವಾರ ಅಲ್ಲಿಗೆ ಹೋದ ಕೆಲವರಿಗೆ ತಮ್ಮ ನೈಸರ್ಗಿಕ ವಾಸಸ್ಥಳದಲ್ಲಿ ಸ್ವಚ್ಛಂದವಾಗಿ ಓಡಾಡಿಕೊಂಡಿದ್ದ ಹುಲಿ ಮತ್ತು ಹುಲಿಮರಿಗಳು ಕಾಣಿಸಿದ್ದು ಅವುಗಳನ್ನು ತಮ್ಮ ಕೆಮೆರಾಗಳಲ್ಲಿ ಸೆರೆಹಿಡಿದಿದ್ದಾರೆ. ನೀವೂ ನೋಡಿ ಅನಂದಿಸಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ