ಪವನ್ ಕಲ್ಯಾಣ್, ಶ್ರೀಲೀಲಾ ಜೊತೆಗೆ ‘ಉಸ್ತಾದ್ ಭಗತ್ ಸಿಂಗ್’ ನೋಡಿದ ಚಿರಂಜೀವಿ
Megastar Chiranjeevi: ಇತ್ತೀಚೆಗಷ್ಟೆ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾದ ವಿಶೇಷ ಪ್ರೀಮಿಯರ್ ಶೋ ಪ್ರದರ್ಶಿಸಲಾಯ್ತು. ಈ ಶೋನಲ್ಲಿ ಪವನ್ ಕಲ್ಯಾಣ್, ಚಿರಂಜೀವಿ, ಪವನ್ ಕಲ್ಯಾಣ್ ಪತ್ನಿ, ಚಿರಂಜೀವಿ ಪತ್ನಿ, ನಿರ್ದೇಶಕ ಹರೀಶ್ ಶಂಕರ್, ನಟಿ ಶ್ರೀಲೀಲಾ ಇನ್ನೂ ಹಲವರು ಭಾಗಿ ಆಗಿದ್ದರು. ನಟ ಚಿರಂಜೀವಿ ಅವರು, ಶ್ರೀಲೀಲಾ ಪಕ್ಕದಲ್ಲೇ ಕೂತು ಇಡೀ ಸಿನಿಮಾ ನೋಡಿದರು. ಸಿನಿಮಾ ನೋಡುವಾಗ ನಗುತ್ತಾ, ಕುಳಿತಿದ್ದ ಸೀಟಿನಲ್ಲೇ ಡ್ಯಾನ್ಸ್ ಮಾಡುತ್ತಾ ಸಖತ್ ಎಂಜಾಯ್ ಮಾಡಿದರು. ವಿಡಿಯೋ ನೋಡಿ...
ಪವನ್ ಕಲ್ಯಾಣ್ (Pawan Kalyan) ನಟನೆಯ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಇತ್ತೀಚೆಗಷ್ಟೆ ಬಿಡುಗಡೆ ಆಗಿದೆ. ಇತ್ತೀಚೆಗಷ್ಟೆ ಸಿನಿಮಾದ ವಿಶೇಷ ಪ್ರೀಮಿಯರ್ ಶೋ ಪ್ರದರ್ಶಿಸಲಾಯ್ತು. ಈ ಶೋನಲ್ಲಿ ಪವನ್ ಕಲ್ಯಾಣ್, ಚಿರಂಜೀವಿ, ಪವನ್ ಕಲ್ಯಾಣ್ ಪತ್ನಿ, ಚಿರಂಜೀವಿ ಪತ್ನಿ, ನಿರ್ದೇಶಕ ಹರೀಶ್ ಶಂಕರ್, ನಟಿ ಶ್ರೀಲೀಲಾ ಇನ್ನೂ ಹಲವರು ಭಾಗಿ ಆಗಿದ್ದರು. ನಟ ಚಿರಂಜೀವಿ ಅವರು, ಶ್ರೀಲೀಲಾ ಪಕ್ಕದಲ್ಲೇ ಕೂತು ಇಡೀ ಸಿನಿಮಾ ನೋಡಿದರು. ಸಿನಿಮಾ ನೋಡುವಾಗ ನಗುತ್ತಾ, ಕುಳಿತಿದ್ದ ಸೀಟಿನಲ್ಲೇ ಡ್ಯಾನ್ಸ್ ಮಾಡುತ್ತಾ ಸಖತ್ ಎಂಜಾಯ್ ಮಾಡಿದರು. ವಿಡಿಯೋ ನೋಡಿ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us