ಅರಣ್ಯ ಇಲಾಖೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಸಿಎಮ್ ಬೊಮ್ಮಾಯಿ ತಾರಾ ವಿರುದ್ಧ ಸಿಡಿಮಿಡಿಗೊಂಡರು

Edited By: ಅರುಣ್​ ಕುಮಾರ್​ ಬೆಳ್ಳಿ

Updated on: Jun 25, 2022 | 2:48 PM

ಹಾರ-ತುರಾಯಿ, ಶಾಲು-ಪೇಟ ಮೊದಲಾದ ದುಬಾರಿ ವೆಚ್ಚಗಳನ್ನು ಮಾಡುವುದು ಬೇಡ ಅಂತ ಬೊಮ್ಮಾಯಿ ಅವರು ಮೊದಲಿಂದ ಹೇಳಿಕೊಂಡು ಬಂದಿದ್ದರೂ, ಪ್ರತಿ ಸಮಾರಂಭದಲ್ಲಿ ಜನ ಮತ್ತು ಆಧಿಕಾರಿಗಳು ಅವೆಲ್ಲವನ್ನು ಮಾಡುತ್ತಾರೆ. ಹಾಗಾಗೇ ಅವರು ತಾರಾ ಮೇಲೆ ಸಿಟ್ಟಾದರು ಅನಿಸುತ್ತೆ.

ಬೆಂಗಳೂರಲ್ಲಿ ಶನಿವಾರ ನಡೆದ ಅರಣ್ಯ ಇಲಾಖೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರಿಗಳು ಮತ್ತು ವಿಧಾನ ಪರಿಷತ್ ಸದಸ್ಯೆ ತಾರಾ ಅನುರಾಧಾ ವಿರುದ್ಧ ಸಿಡಿಮಿಡಿಗೊಂಡ ಪ್ರಸಂಗ ನಡೆಯಿತು. ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಹಾರ-ತುರಾಯಿ, ಶಾಲು-ಪೇಟ ಮೊದಲಾದ ದುಬಾರಿ ವೆಚ್ಚಗಳನ್ನು ಮಾಡುವುದು ಬೇಡ ಅಂತ ಬೊಮ್ಮಾಯಿ ಅವರು ಮೊದಲಿಂದ ಹೇಳಿಕೊಂಡು ಬಂದಿದ್ದರೂ, ಪ್ರತಿ ಸಮಾರಂಭದಲ್ಲಿ ಜನ ಮತ್ತು ಆಧಿಕಾರಿಗಳು ಅವೆಲ್ಲವನ್ನು ಮಾಡುತ್ತಾರೆ. ಹಾಗಾಗೇ ಅವರು ತಾರಾ ಮೇಲೆ ಸಿಟ್ಟಾದರು ಅನಿಸುತ್ತೆ.

ಇದನ್ನೂ ಓದಿ:    Viral Video: ವೇಗವಾಗಿ ಬರುತ್ತಿದ್ದ ರೈಲಿನೆದುರು ಬಿದ್ದಿದ್ದ ವ್ಯಕ್ತಿಯ ಜೀವ ಉಳಿಸಿದ ರೈಲ್ವೆ ಸಿಬ್ಬಂದಿ; ಶಾಕಿಂಗ್ ವಿಡಿಯೋ ವೈರಲ್

Published on: Jun 25, 2022 02:48 PM
Loading...
Unable to load recommendations.
Follow Us
TV9 Web

TV9 Kannada

Read More