Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿದ್ದರಾಮಯ್ಯರನ್ನ ಅಣಕಿಸಿದ ಸಿಎಂ ಬೊಮ್ಮಾಯಿ; ವಿಡಿಯೋ ಇಲ್ಲಿದೆ ನೋಡಿ

ಸಿದ್ದರಾಮಯ್ಯರನ್ನ ಅಣಕಿಸಿದ ಸಿಎಂ ಬೊಮ್ಮಾಯಿ; ವಿಡಿಯೋ ಇಲ್ಲಿದೆ ನೋಡಿ

ಕಿರಣ್ ಹನುಮಂತ್​ ಮಾದಾರ್
|

Updated on: May 08, 2023 | 9:41 AM

ವಿಧಾನಸಭೆ ಚುನಾವಣೆಗೆ ಎರಡು ದಿನವಿದ್ದು, ಇಂದು(ಮೇ.8) ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾಗಿದೆ. ಅದರಂತೆ ರಾಜ್ಯಾದ್ಯಂತ ಚುನಾವಣಾ ಕಾವು ಜೋರಾಗಿದ್ದು, ಈ ವೇಳೆ ನಿನ್ನೆ(ಮೇ.7) ರಾತ್ರಿ ಸಿಎಂ ಬಸವರಾಜ ಬೊಮ್ಮಾಯಿ ಸ್ವಕ್ಷೇತ್ರ ಶಿಗ್ಗಾಂವಿ ಪಟ್ಟಣದಲ್ಲಿ ನಡೆಸಿದ್ದ ರ್ಯಾಲಿಯಲ್ಲಿ ಸಿದ್ದರಾಮಯ್ಯನವರನ್ನ ಅನುಲಕರಣೆ ಮಾಡುವ ಮೂಲಕ ಅಣಕಿಸಿದ್ದಾರೆ.

ಹಾವೇರಿ: ವಿಧಾನಸಭೆ ಚುನಾವಣೆಗೆ ಎರಡು ದಿನವಿದ್ದು, ಇಂದು(ಮೇ.8) ಬಹಿರಂಗ ಪ್ರಚಾರಕ್ಕೆ ಕೊನೆಯ ದಿನವಾಗಿದೆ. ಅದರಂತೆ ರಾಜ್ಯಾದ್ಯಂತ ಚುನಾವಣಾ ಕಾವು ಜೋರಾಗಿದೆ. ಇನ್ನು ನಿನ್ನೆ(ಮೇ.7) ರಾತ್ರಿ ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಸ್ವಕ್ಷೇತ್ರ ಶಿಗ್ಗಾಂವಿ ಪಟ್ಟಣದಲ್ಲಿ ಬೃಹತ್ ರ್ಯಾಲಿ ಮಾಡಿದ್ದರು. ರ್ಯಾಲಿಯನ್ನು ಉದ್ದೇಶಿಸಿ ಮತಯಾಚನೆ ಮಾಡುವಾಗ ಭಾವುಕರಾಗಿದ್ದ ಬೊಮ್ಮಾಯಿಯವರು. ಕೆಲ ಮಾತುಗಳನ್ನು ಹೇಳಿ ಮತ ಸೆಳೆಯಲು ಮುಂದಾದ್ರು, ಈ ವೇಳೆ ‘ನಾವು ಹತ್ತು ಕೆ.ಜಿ ಅಕ್ಕಿ ಕೊಡ್ತಿವಿ‘ ಎಂದಿದ್ದ ಸಿದ್ದರಾಮಯ್ಯನವರನ್ನ ಅನುಕರಣೆ ಮಾಡುವ ಮೂಲಕ ಅಣುಕಿಸಿದ್ದಾರೆ.

ಇನ್ನಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ