ಕೋಲಾರ ಅಂಬೇಡ್ಕರ್ ಹಾಸ್ಟೆಲ್ ನ ಅಡುಗೆಯವ ವಿದ್ಯಾರ್ಥಿಗಳಿಗೆ ಅಡುಗೆ ತಯಾರಿಸದೆ ಮದ್ಯ ಸೇವಿಸುತ್ತಾ ಕೂತಿರುತ್ತಾನೆ!

Edited By: ಅರುಣ್​ ಕುಮಾರ್​ ಬೆಳ್ಳಿ

Updated on: Jun 14, 2022 | 5:08 PM

ಹಾಸ್ಟೆಲ್ ವಾರ್ಡನ್ ಇಲ್ಲಿಗೆ ಬರೋದೇ ಇಲ್ವಂತೆ, ಹಾಗಾಗಿ ಅಡುಗೆಯವನು ಆಡಿದ್ದೇ ಆಟ. ಹಾಸ್ಟೆಲ್ ನ ದುರವಸ್ಥೆಯಿಂದಾಗಿ 250 ಇದ್ದ ವಿದ್ಯಾರ್ಥಿಗಳ ಸಂಖ್ಯೆ ಈಗ 100ಕ್ಕೆ ಇಳಿದಿದೆ.

Kolar: ಭವಿಷ್ಯದಲ್ಲಿ ನಾಡನ್ನು ಕಟ್ಟುವ ವಿದ್ಯಾರ್ಥಿಗಳಿಗೆ ಸರ್ಕಾರ ವಸತಿ ಮತ್ತು ಊಟದ ಸೌಕರ್ಯ ಕಲ್ಪಿಸುವ ಹಾಸ್ಟೆಲ್ ಗಳಲ್ಲಿ ವ್ಯವಸ್ಥೆ ಹೇಗಿರುತ್ತದೆಂದು ಅರ್ಥಮಾಡಿಕೊಳ್ಳಲು ನಮಗೆ ಲಭ್ಯವಾಗಿರುವ ಕೋಲಾರದ ಗಾಜಲದಿನ್ನೆಯಲ್ಲಿರುವ ಅಂಬೇಡ್ಕರ್ ಹಾಸ್ಟೆಲ್ ಈ ವಿಡಿಯೋ ನೋಡಿದರೆ ಎಲ್ಲ ಅರ್ಥವಾದೀತು. ಇಲ್ಲಿನ ಕುಕ್ ತನ್ನ ಸ್ನೇಹಿತರನ್ನು ಹಾಸ್ಟೆಲ್ ಗೆ ಕರೆಸಿಕೊಂಡು ಮದ್ಯ ಸಮಾರಾಧನೆಯಲ್ಲಿ ತೊಡಗಿದ್ದಾನೆ. ಹಾಸ್ಟೆಲ್ ವಾರ್ಡನ್ ಇಲ್ಲಿಗೆ ಬರೋದೇ ಇಲ್ವಂತೆ, ಹಾಗಾಗಿ ಅಡುಗೆಯವನು ಆಡಿದ್ದೇ ಆಟ. ಹಾಸ್ಟೆಲ್ ನ ದುರವಸ್ಥೆಯಿಂದಾಗಿ 250 ಇದ್ದ ವಿದ್ಯಾರ್ಥಿಗಳ ಸಂಖ್ಯೆ ಈಗ 100ಕ್ಕೆ ಇಳಿದಿದೆ.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Loading...
Unable to load recommendations.
Follow Us
TV9 Web

TV9 Kannada

Read More