ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ: ಕೋತಂಬರಿ ಬೆಳೆದ ರೈತರಿಗೆ ಕೊರೊನಾ ಕಾಟ
ಚಿಕ್ಕಬಳ್ಳಾಪುರದಲ್ಲಿ ಕೋತಂಬರಿ ಬೆಳೆದ ರೈತರಿಗೆ ಕೊರೊನಾ ಕಾಟ ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಆರಂಭವಾಗಿದ್ದು....ಮೊದಲ ಹೊಡೆತದಿಂದ ಚೇರಿಸಿಕೊಂಡು ಬೆಳೆ ಬೆಳೆಯುತ್ತಿದ್ದ ರೈತರಿಗೆ, ಈಗ ಮತ್ತೆ ಎರಡನೇ ಅಲೆಯ ಬರೆ ಬೀಳತೊಡಗಿದೆ..ಹೌದು! ಕಷ್ಟಪಟ್ಟು ಬೆಳೆದಿದ್ದ ಬೆಳೆಗೆ ಬೆಲೆ ಇಲ್ಲ ಅಂತ ರೈತನೊಬ್ಬ ಕೊತ್ತಂಬರಿ ಸೊಪ್ಪನ್ನು ದನಗಳಿಗೆ ದಾನ ಮಾಡಿ ಮಾನವೀಯತೆ ಮರೆದಿದ್ದಾನೆ.
Latest Videos