ಕೊರೊನಾ ಮಾಹಾಮಾರಿಯ ಆರ್ಭಟ: ಇದು ನಂಜನಗೂಡು ಸರ್ಕಾರಿ ಆಸ್ಪತ್ರೆಯಲ್ಲಿ ಕಂಡುಬಂದ ಕರುಳು ಕಿತ್ತು ಬರುವ ದೃಶ್ಯ

ಮೈಸೂರಿನಲ್ಲಿ ಕೂಡಾ ಕೊರೊನಾಗೆ ಜನರು ತತ್ತರಿಸಿಹೋಗಿದ್ದಾರೆ. ಅದ್ಯಾವ ಮಟ್ಟಿಗೆ ಅಂದ್ರೆ ಆಸ್ಪತ್ರೆಯಲ್ಲಿ ಜನರು ನರಳಿ ನರಳಿ ಬೆಂದುಹೊಗಿದ್ದಾರೆ. ಮೈಸೂರು ನಗರದ ಜೊತೆಗೆ ನಂಜನಗೂಡಿನಲ್ಲಿ ಕೂಡಾ ಪರಿಸ್ಥಿತಿ ಬಿಗಡಾಯಿಸುತ್ತಿದೆ.


ಕರ್ನಾಟಕದಲ್ಲಿ ಕೊರೊನಾ ಮಾಹಾಮಾರಿಯ ಆರ್ಭಟ ಮುಂದುವರಿದಿದೆ. ಬೆಂಗಳೂರಿನ ನಂತರ ಮೈಸೂರಿನಲ್ಲಿ ಕೂಡಾ ಕೊರೊನಾಗೆ ಜನರು ತತ್ತರಿಸಿಹೋಗಿದ್ದಾರೆ. ಅದ್ಯಾವ ಮಟ್ಟಿಗೆ ಅಂದ್ರೆ ಆಸ್ಪತ್ರೆಯಲ್ಲಿ ಜನರು ನರಳಿ ನರಳಿ ಬೆಂದುಹೊಗಿದ್ದಾರೆ. ಮೈಸೂರು ನಗರದ ಜೊತೆಗೆ ನಂಜನಗೂಡಿನಲ್ಲಿ ಕೂಡಾ ಪರಿಸ್ಥಿತಿ ಬಿಗಡಾಯಿಸುತ್ತಿದೆ.

(coronavirus Shocking visuals Mysuru district Nanjangud govt hospital)
ನಂಜನಗೂಡು ಜಾತ್ರೆಗೆ ಅನುಮತಿ ನೀಡದಿದ್ರೆ ನಾಳೆ ಅಘೋಷಿತ ಬಂದ್‌ -ಭಕ್ತರಿಂದ ಸರ್ಕಾರಕ್ಕೆ ಖಡಕ್​ ವಾರ್ನಿಂಗ್​!