ಕೊರೊನಾ ಕಾಟ: ಗಂಡನ ಸ್ಥಿತಿ ಕಂಡು ತಲೆಚಚ್ಚಿಕೊಂಡು ಗೋಳಾಡುತ್ತಿರುವ ಹೆಂಡತಿ

ಸಾಧು ಶ್ರೀನಾಥ್​
|

Updated on: Apr 22, 2021 | 3:04 PM

ಕುಟುಂಬ ಸದಸ್ಯರ ಆನಾರೋಗ್ಯದಲ್ಲಿ ಏರುಪೇರಾದ ಸುದ್ದಿ ತಿಳಿದು ಸಂಕಟ ವ್ಯಕ್ತಪಡಿಸ್ತಿರೋ ಕುಟುಂಬಸ್ಥರು, ಸರ್ಕಾರಿ ಆಸ್ಪತ್ರೆ ಮುಂಭಾಗದಲ್ಲಿ ರೋಗಿ ಕುಟುಂಬದವರ ಗೋಳು ಕೇಳೋರಿಲ್ಲ.

ಐಸಿಯು ನಲ್ಲಿ ಅಡ್ಮಿಟ್ ಮಾಡಿರೊ ಪೇಶಂಟ್ ಸ್ಥಿತಿ ಕಂಡು ಕುಟುಂಬದವರ ಆಕ್ರಂದನ..ಆಸ್ಪತ್ರೆ ಬಳಿ ತಮ್ಮ ಸಂಬಂಧಿಗಳನ್ನ ಕಳೆದುಕೊಂಡಿರೋರ ಕಣ್ಣೀರು,ಸರಿಯಾದ ಸಮಯಕ್ಕೆ ಬೆಡ್ ಸಿಕ್ಕಿದ್ರೆ ಬದುಕುಳಿಯುತ್ತಿದ್ರು ಅಂತ ಅಳಲು ತೋಡಿಕೊಳ್ತಿರೋ ಕುಟುಂಬಸ್ತರು. ಕುಟುಂಬ ಸದಸ್ಯರ ಆನಾರೋಗ್ಯದಲ್ಲಿ ಏರುಪೇರಾದ ಸುದ್ದಿ ತಿಳಿದು ಸಂಕಟ ವ್ಯಕ್ತಪಡಿಸ್ತಿರೋ ಕುಟುಂಬಸ್ಥರು, ಸರ್ಕಾರಿ ಆಸ್ಪತ್ರೆ ಮುಂಭಾಗದಲ್ಲಿ ರೋಗಿ ಕುಟುಂಬದವರ ಗೋಳು ಕೇಳೋರಿಲ್ಲ.
(covid 19 desperation wife cries at husband situation in bengaluru)