ಹಸು-ಎಮ್ಮೆಗಳ ಕಳ್ಳತನಕ್ಕೆ ಕಂಗೆಟ್ಟ ಕಲಬುರಗಿ ರೈತರು
ಹಣ ಮತ್ತು ಚಿನ್ನಾಭರಣಗಳನ್ನ ಬ್ಯಾಂಕಿನ ಸೇಪ್ ಲಾಕರ್‌ನಲ್ಲಿ ಇಡಬಹುದು. ಮನೆಗಳ್ಳತನವಾಗದಂತೆ ಅವಶ್ಯ ಕ್ರಮಗಳನ್ನು ಕೈಗೊಳ್ಳಬಹುದು. ಆದ್ರೆ ಗ್ರಾಮೀಣ ಭಾಗದಲ್ಲಿ ಇದೀಗ ಕಳ್ಳರು ಜಾನುವಾರುಗಳ ಕಳ್ಳತನ ಶುರು ಹಚ್ಕೊಂಡಿದ್ದಾರೆ. ಇದನ್ನ ಹೇಗಪ್ಪಾ ತಡೆಯೋದು ಅಂತಾ ಗ್ರಾಮೀಣ ಭಾಗದ ಜನರು ಕಂಗಾಲಾಗಿದ್ದಾರೆ.
Latest Videos