ಬನಶಂಕರಿ ಮೆಟ್ರೋ ಸ್ಟೇಷನ್ ಒಳಗೆ ಬೀಡಾಡಿ ದನ; ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್
ಬುಧವಾರ (ಅ.8) ಬೀಡಾಡಿ ದನವೊಂದು ಬೆಂಗಳೂರಿನ ಬಂಶಂಕರಿ ಮೆಟ್ರೋ ಸ್ಟೇಶನ್ ಒಳಗೆ ನುಗ್ಗಿರುವ ಘಟನೆ ನಡೆದಿದ್ದು, ಇದರ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕೆಲ ದಿನಗಳ ಹಿಂದೆಯಷ್ಟೇ ಒಬ್ಬ ವ್ಯಕ್ತಿ ಮೆಟ್ರೋ ಸ್ಟೇಶನ್ನಲ್ಲಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದ. ಈ ಘಟನೆ ನಡೆದಿರುವುದು ಸ್ಟೇಷನ್ ಸುರಕ್ಷತೆಯ ಬಗ್ಗೆ ಪ್ರಶ್ನೆ ಮೂಡಿಸುವುದಲ್ಲದೇ ಜನರಲ್ಲಿ ಆತಂಕ ಮೂಡಿಸಿದೆ.
ಬೆಂಗಳೂರು, ಅಕ್ಟೋಬರ್ 10: ಬುಧವಾರ (ಅ.8) ರಾತ್ರಿ 8 ಗಂಟೆಯ ಹೊತ್ತಿಗೆ ಬೀಡಾಡಿ ದನವೊಂದು ಬಂಶಂಕರಿ ಮೆಟ್ರೋ ಸ್ಟೇಶನ್ ಒಳಗೆ ನುಗ್ಗಿರುವ ಘಟನೆ ನಡೆದಿದ್ದು, ಇದರ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕೆಲ ದಿನಗಳ ಹಿಂದೆಯಷ್ಟೇ ಒಬ್ಬ ವ್ಯಕ್ತಿ ಮೆಟ್ರೋ ಸ್ಟೇಶನ್ನಲ್ಲಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದ. ಈಗ ಈ ಘಟನೆ ನಡೆದಿರುವುದು ಸ್ಟೇಷನ್ ಸುರಕ್ಷತೆಯ ಬಗ್ಗೆ ಪ್ರಶ್ನೆ ಮೂಡಿಸುವುದಲ್ಲದೇ ಜನರಲ್ಲಿ ಆತಂಕ ಮೂಡಿಸಿದೆ.
Published on: Oct 10, 2025 10:59 AM
