ಶಿವಮೊಗ್ಗದಲ್ಲಿ ಗೋ ಪೂಜೆ ಮಾಡಲು ಹೊರಟಾಗ ಸಚಿವ ಈಶ್ವರಪ್ಪಗೆ ಗೋವಿನ ಗುದ್ದು!
ಸಚಿವ ಈಶ್ವರಪ್ಪಗೆ ಗೋವಿನ ಗುದ್ದು! | ಶಿವಮೊಗ್ಗದಲ್ಲಿ ಗೋ ಪೂಜೆ ಮಾಡಲು ಹೊರಟಾಗ ಸಚಿವ ಈಶ್ವರಪ್ಪ ಅವರಿಗೆ ಗುದ್ದಲು ಮುಂದಾದ ಹಸು.., ಸಚಿವ ಈಶ್ವರಪ್ಪ ಅವರ ಅದೃಷ್ಟ ಇವತ್ತು ಚೆನ್ನಾಗಿತ್ತು. ಅವರು ಶಿವಮೊಗ್ಗದಲ್ಲಿ ಗೋ ಪೂಜೆ ಸಂದರ್ಭ ಹಸುವಿಗೆ ತಿನ್ನಿಸಲು ಹೊರಟಾಗ ಹಸು ಅವರಿಗೆ ಹಾಯಿತಾದ್ರೂ ಸ್ವಲ್ಪದರಲ್ಲೇ ಪಾರಾದ್ರು.
Published on: Jan 04, 2021 12:16 PM
Latest Videos