ಬೆಂಗಳೂರು: ಜೆಪಿ ನಗರದಲ್ಲಿ ಡಬಲ್ ಮರ್ಡರ್ ಮಾಡಿದ್ದ ಆರೋಪಿ.. ಕೃತ್ಯಕ್ಕೆ ಸ್ಕೆಚ್ ಹಾಕಿದ್ದು ಹೀಗೆ!
ಇತ್ತೀಚೆಗೆ ನಡೆದಿದ್ದ ಡಬಲ್ ಮರ್ಡರ್ ಬೆಂಗಳೂರಿಗರನ್ನು ಬೆಚ್ಚಿಬೀಳಿಸಿತ್ತು. ಸಣ್ಣ ಸುಳಿವೂ ಬಿಡದೆ ಎಸ್ಕೇಪ್ ಆಗಿದ್ದ ಆರೋಪಿಯನ್ನ ಪತ್ತೆ ಹಚ್ಚುವುದೇ ಪೊಲೀಸರಿಗೆ ತಲೆನೋವಾಗಿತ್ತು. ಆದರೆ ಕೊನೆಗೂ ಪೊಲೀಸರೂ ಆರೋಪಿಯನ್ನು ಸೆರೆ ಹಿಡಿದಿದ್ದಾರೆ. ಪೊಲೀಸರ ಕಾರ್ಯಾಚರಣೆ ಹೇಗಿತ್ತು? ಮರ್ಡರ್ ಮಾಡಿದ್ದ ಆರೋಪಿ ಕೃತ್ಯಕ್ಕೆ ಸ್ಕೇಚ್ ಹಾಕಿದ್ದು ಹೇಗೆ? ಈ ಬಗ್ಗೆ ಸಮಗ್ರ ಮಾಹಿತಿ ನೀಡಿದ್ದಾರೆ ಟಿವಿ9 ಕ್ರೈಂ ಬ್ಯುರೋ ಹೆಡ್ ಕಿರಣ್ ಎಚ್ ವಿ.
Published on: Apr 16, 2021 09:46 AM
Latest Videos