ಗೋಕಾಕ್ ಪಟ್ಟಣದಲ್ಲಿ ರೋಡ್ ಶೋದಲ್ಲಿ ಬಿಜೆಪಿ ಅಭ್ಯರ್ಥಿ ಮಂಗಳಾ ಕಣ್ಣೀರು
ಗೋಕಾಕ್ ನಲ್ಲಿ ರೋಡ್ ಶೋ ಬಳಿಕ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಕಣ್ಣೀರು. ಜನರನ್ನುದ್ದೇಶಿಸಿ ಮಾತಾಡುವ ವೇಳೆ ಕಣ್ಣೀರು ಹಾಕಿದ ಮಂಗಳಾ ಅಂಗಡಿ. ರೋಡ್ ಶೋ ನಲ್ಲಿ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಗೈರು. ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹಾಜರು
Latest Videos