ಮೈಸೂರಿನ ಕುಕ್ಕರಹಳ್ಳಿ ಕೆರೆಯಲ್ಲಿ ಬೃಹದಾಕಾರದ ಮೊಸಳೆ ಪ್ರತ್ಯಕ್ಷ
ಮೈಸೂರು ವಿಶ್ವ ವಿದ್ಯಾನಿಲಯ ವ್ಯಾಪ್ತಿಯ ಕುಕ್ಕರಹಳ್ಳಿ ಕೆರೆಯಲ್ಲಿ ಮೊಸಳೆಯೊಂದು ನೀರಿನೊಳಗಡೆ ತೇಲುತ್ತಿರುವ ದೃಶ್ಯ ಕಂಡು ಬಂದಿದೆ. ಬೆಳಿಗ್ಗೆ ವಾಯುವಿಹಾರಕ್ಕೆಂದು ಹೋದವರು ಬೃಹದಾಕಾರದ ಮೊಸಳೆಯು ನೀರಿನಲ್ಲಿ ಈಜುತ್ತಿರುವುದನ್ನು ಕಂಡು ಭಯಗೊಂಗೊಂಡಿದ್ದಾರೆ.
ಮೈಸೂರು, ಸೆ.07: ಕುಕ್ಕರಹಳ್ಳಿ ಕೆರೆಯಲ್ಲಿ ಮೊಸಳೆ ಪ್ರತ್ಯಕ್ಷವಾಗಿದೆ. ಮೈಸೂರು ವಿಶ್ವ ವಿದ್ಯಾನಿಲಯ ವ್ಯಾಪ್ತಿಯ ಕುಕ್ಕರಹಳ್ಳಿ ಕೆರೆಯಲ್ಲಿ ಮೊಸಳೆಯೊಂದು ನೀರಿನೊಳಗಡೆ ತೇಲುತ್ತಿರುವ ದೃಶ್ಯ ಕಂಡು ಬಂದಿದೆ. ಬೆಳಿಗ್ಗೆ ವಾಯುವಿಹಾರಕ್ಕೆಂದು ಹೋದವರು ಬೃಹದಾಕಾರದ ಮೊಸಳೆಯು ನೀರಿನಲ್ಲಿ ಈಜುತ್ತಿರುವುದನ್ನು ಕಂಡು ಭಯಗೊಂಗೊಂಡಿದ್ದಾರೆ. ವಾಯುವಿಹಾರಿಗಳ ಮೊಬೈಲ್‌ನಲ್ಲಿ ಮೊಸಳೆ ದೃಶ್ಯ ಸೆರೆಯಾಗಿದೆ.
ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ