ಹಾಸನಾಂಬೆ ದರ್ಶನ ಪಡೆದು ಭಕ್ತಿಯಿಂದ ಪ್ರಾರ್ಥನೆ ಮಾಡಿದ CT ರವಿ; ಇಲ್ಲಿದೆ ವಿಡಿಯೋ
ವರ್ಷದ ಬಳಿಕ ಹಾಸನಾಂಬೆ(Hassanambe) ಯ ದರ್ಶನ ಭಾಗ್ಯ ದೊರೆತಿದ್ದು, ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಾಧಿಗಳು ದೇವಾಲಯಕ್ಕೆ ತೆರಳಿ ದೇವರ ಕೃಪೆಗೆ ಪಾತ್ರರಾಗುತ್ತಿದ್ದಾರೆ. ಇನ್ನು ಇಂದು(ನ.11) ಬಿಜೆಪಿ ಮಾಜಿ ಶಾಸಕ ಸಿ.ಟಿ. ರವಿ(CT Ravi) ಅವರು ಹಾಸನಾಂಬೆಯ ದರ್ಶಕ್ಕೆ ಆಗಮಿಸಿದ್ದರು.
ಹಾಸನ, ನ.11: ವರ್ಷದ ಬಳಿಕ ಹಾಸನಾಂಬೆ(Hassanambe) ಯ ದರ್ಶನ ಭಾಗ್ಯ ದೊರೆತಿದ್ದು, ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತಾಧಿಗಳು ದೇವಾಲಯಕ್ಕೆ ತೆರಳಿ ದೇವರ ಕೃಪೆಗೆ ಪಾತ್ರರಾಗುತ್ತಿದ್ದಾರೆ. ಇನ್ನು ಇಂದು(ನ.11) ಬಿಜೆಪಿ ಮಾಜಿ ಶಾಸಕ ಸಿ.ಟಿ. ರವಿ(CT Ravi) ಅವರು ಹಾಸನಾಂಬೆಯ ದರ್ಶಕ್ಕೆ ಆಗಮಿಸಿದ್ದರು. ಈ ವೇಳೆ ಭಕ್ತಿಯಿಂದ ಕೆಲಹೊತ್ತು ದೇವರಲ್ಲಿ ಪ್ರಾರ್ಥಿಸಿದರು. ಇನ್ನು ಆ ಬಳಿಕ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ನೇಮಕಾತಿ ಬಗ್ಗೆ ಮಾತನಾಡಿ ‘ 2 ದಿನದ ಹಿಂದೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ನನಗೆ ಕರೆ ಮಾಡಿದ್ದರು. ಅಧ್ಯಕ್ಷರ ನೇಮಕವಾಗಿ ಮಾತನಾಡಿಲ್ಲ ಎಂದರು.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ