Cyber Crime Alert: ಸೈಬರ್ ವಂಚನೆಯ ಕರೆ ನಿಮಗೂ ಬರಬಹುದು, ಎಚ್ಚರಿಕೆ ವಹಿಸಿ!

|

Updated on: Jan 30, 2024 | 7:30 AM

ವಿವಿಧ ಕೊಡುಗೆ, ಉದ್ಯೋಗ, ಆಫರ್ ಹೆಸರಿನಲ್ಲಿ ಜನರನ್ನು ವಂಚಿಸಲಾಗುತ್ತಿದೆ. ಸೈಬರ್ ಅಪರಾಧಗಳ ಬಗ್ಗೆ ಜನರಿಗೆ ಅರಿವು ಮೂಡಿಸಿದಷ್ಟೂ, ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಹೊಸ ಮಾದರಿಗಳ ವಂಚನೆಗಳು ಪತ್ತೆಯಾಗುತ್ತಿದೆ. ದೇಶದಲ್ಲಿ ನಡೆಯುತ್ತಿರುವ ವಿವಿಧ ಸ್ವರೂಪದ ಸೈಬರ್ ವಂಚನೆಗಳ ಕುರಿತು ಮಾಹಿತಿ ಈ ವಿಡಿಯೊದಲ್ಲಿದೆ.

ತಾಂತ್ರಿಕತೆ ಹೆಚ್ಚಾದಂತೆ ಜನರು ಅವುಗಳ ಸದುಪಯೋಗ ಪಡೆಯುವ ಬದಲು, ದುರುಪಯೋಗ ಮಾಡಿಕೊಳ್ಳುವತ್ತ ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ಅದರ ಪರಿಣಾಮ ದೇಶದಲ್ಲಿ ಸೈಬರ್ ಕ್ರೈಮ್, ವಂಚನೆ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಜತೆಗೆ ವಿವಿಧ ಕೊಡುಗೆ, ಉದ್ಯೋಗ, ಆಫರ್ ಹೆಸರಿನಲ್ಲಿ ಜನರನ್ನು ವಂಚಿಸಲಾಗುತ್ತಿದೆ. ಸೈಬರ್ ಅಪರಾಧಗಳ ಬಗ್ಗೆ ಜನರಿಗೆ ಅರಿವು ಮೂಡಿಸಿದಷ್ಟೂ, ಹೆಚ್ಚಿನ ಸಂಖ್ಯೆಯಲ್ಲಿ ಹೊಸ ಹೊಸ ಮಾದರಿಗಳ ವಂಚನೆಗಳು ಪತ್ತೆಯಾಗುತ್ತಿದೆ. ದೇಶದಲ್ಲಿ ನಡೆಯುತ್ತಿರುವ ವಿವಿಧ ಸ್ವರೂಪದ ಸೈಬರ್ ವಂಚನೆಗಳ ಕುರಿತು ಮಾಹಿತಿ ಈ ವಿಡಿಯೊದಲ್ಲಿದೆ.