Cyber Crime: ಸೈಬರ್ ದಾಳಿಗೆ ಒಳಗಾದರೆ ತಡ ಮಾಡಬೇಡಿ, ತಕ್ಷಣ ಆನ್​ಲೈನ್ ದೂರು ನೀಡಿ!

Cyber Crime: ಸೈಬರ್ ದಾಳಿಗೆ ಒಳಗಾದರೆ ತಡ ಮಾಡಬೇಡಿ, ತಕ್ಷಣ ಆನ್​ಲೈನ್ ದೂರು ನೀಡಿ!

ಕಿರಣ್​ ಐಜಿ
|

Updated on: Mar 08, 2024 | 7:16 AM

ಸೈಬರ್ ದಾಳಿಗೆ ಒಳಗಾದವರಲ್ಲಿ ಕೆಲವರು ಮರ್ಯಾದೆಗೆ ಅಂಜಿ ದೂರು ನೀಡುವುದಿಲ್ಲ. ಇನ್ನು ಕೆಲವರು ಸಣ್ಣ ಮೊತ್ತವಲ್ಲವೇ, ಅದಕ್ಕಾಗಿ ಪೊಲೀಸ್, ದೂರು, ಕೋರ್ಟ್ ಎಂದೆಲ್ಲಾ ವಿವಿಧ ಸಂದರ್ಭದಲ್ಲಿ ಯಾಕೆ ಅಲೆಯಬೇಕು, ಹೋಗಿದ್ದು ಹೋಯಿತು, ಅದನ್ನು ಪಡೆಯಲು ಇನ್ನೆಷ್ಟು ಕಷ್ಟಪಡಬೇಕು ಎಂದುಕೊಳ್ಳುತ್ತಾರೆ. ಆದರೆ, ಯಾವುದೇ ರೀತಿಯಲ್ಲಿ ಕಷ್ಟಪಡದೇ, ಸುಲಭದಲ್ಲಿ ಆನ್​ಲೈನ್ ಮೂಲಕ ಸೈಬರ್ ವಂಚನೆ ಕುರಿತು ದೂರು ನೀಡಬಹುದು.

ಸೈಬರ್ ವಂಚನೆ ಇಂದು ಹೆಚ್ಚಾಗಿ ವಿವಿಧ ಪ್ರಕಾರಗಳಲ್ಲಿ ದೇಶದಾದ್ಯಂತ ನಡೆಯುತ್ತಿದೆ. ಸೈಬರ್ ದಾಳಿಗೆ ಒಳಗಾದವರಲ್ಲಿ ಕೆಲವರು ಮರ್ಯಾದೆಗೆ ಅಂಜಿ ದೂರು ನೀಡುವುದಿಲ್ಲ. ಇನ್ನು ಕೆಲವರು ಸಣ್ಣ ಮೊತ್ತವಲ್ಲವೇ, ಅದಕ್ಕಾಗಿ ಪೊಲೀಸ್, ದೂರು, ಕೋರ್ಟ್ ಎಂದೆಲ್ಲಾ ವಿವಿಧ ಸಂದರ್ಭದಲ್ಲಿ ಯಾಕೆ ಅಲೆಯಬೇಕು, ಹೋಗಿದ್ದು ಹೋಯಿತು, ಅದನ್ನು ಪಡೆಯಲು ಇನ್ನೆಷ್ಟು ಕಷ್ಟಪಡಬೇಕು ಎಂದುಕೊಳ್ಳುತ್ತಾರೆ. ಆದರೆ, ಯಾವುದೇ ರೀತಿಯಲ್ಲಿ ಕಷ್ಟಪಡದೇ, ಸುಲಭದಲ್ಲಿ ಆನ್​ಲೈನ್ ಮೂಲಕ ಸೈಬರ್ ವಂಚನೆ ಕುರಿತು ದೂರು ನೀಡಬಹುದು.