‘ವಿದ್ಯಾಪತಿ’ ಸಿನಿಮಾಕ್ಕೆ ಭಿನ್ನವಾಗಿ ಆಹ್ವಾನ ನೀಡಿದ ಡಾಲಿ ಧನಂಜಯ್
Daali Dhananjay: ಡಾಲಿ ಧನಂಜಯ್ ನಿರ್ಮಾಣ ಮಾಡಿರುವ ‘ವಿದ್ಯಾಪತಿ’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ನಾಗಭೂಷಣ್ ನಟಿಸಿರುವ ಈ ಸಿನಿಮಾಕ್ಕೆ ಪ್ರೇಕ್ಷಕರನ್ನು ಭಿನ್ನ ರೀತಿಯಲ್ಲಿ ಆಹ್ವಾನಿಸಿದ್ದಾರೆ ಧನಂಜಯ್. ವಿಡಿಯೋ ನೋಡಿದರೆ ಹಳೆಯ ರವಿಚಂದ್ರನ್ ಅವರ ಸಿನಿಮಾದ ಹಾಡುಗಳು ನೆನಪಾಗುತ್ತಿವೆ. ಇಲ್ಲಿದೆ ನೋಡಿ ವಿಡಿಯೋ...
ಡಾಲಿ ಧನಂಜಯ್ (Daali Dhananjay) ನಿರ್ಮಾಣ ಮಾಡಿರುವ ‘ವಿದ್ಯಾಪತಿ’ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ನಾಗಭೂಷಣ್ ನಟಿಸಿರುವ ಈ ಸಿನಿಮಾಕ್ಕೆ ಪ್ರೇಕ್ಷಕರನ್ನು ಭಿನ್ನ ರೀತಿಯಲ್ಲಿ ಆಹ್ವಾನಿಸಿದ್ದಾರೆ ಧನಂಜಯ್. ವಿಡಿಯೋ ನೋಡಿದರೆ ಹಳೆಯ ರವಿಚಂದ್ರನ್ ಅವರ ಸಿನಿಮಾದ ಹಾಡುಗಳು ನೆನಪಾಗುತ್ತಿವೆ. ಇಲ್ಲಿದೆ ನೋಡಿ ವಿಡಿಯೋ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ