Daily Devotional: ಸಾಲ ಬಾಧೆ, ಮನೆಯಲ್ಲಿನ ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ
ಈ ಲೇಖನವು ಸಾಲದ ಬಾಧೆಯಿಂದ ಬಳಲುತ್ತಿರುವವರಿಗೆ ಪರಿಹಾರವನ್ನು ನೀಡುತ್ತದೆ. ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ಅವರು ಹಂಚಿಕೊಂಡ ಪುರಾತನ ಮತ್ತು ಪರಿಣಾಮಕಾರಿ ತಂತ್ರಗಳನ್ನು ಇದು ವಿವರಿಸುತ್ತದೆ. ಗ್ರಹಗಳ ಸ್ಥಿತಿಯನ್ನು ಸುಧಾರಿಸುವುದು ಹಾಗೂ ಮನೆಯಲ್ಲಿ ಸಂತೃಪ್ತಿ ಮತ್ತು ಸಮೃದ್ಧಿಯನ್ನು ತರುವುದು ಹೇಗೆ ಎಂಬುದನ್ನು ಇದು ತಿಳಿಸುತ್ತದೆ. ಈ ವಿಧಾನಗಳನ್ನು ಅನುಸರಿಸುವುದರಿಂದ ಸಾಲದಿಂದ ಮುಕ್ತಿ ಪಡೆಯಲು ಸಹಾಯವಾಗುತ್ತದೆ ಎಂದು ಲೇಖನವು ಉಲ್ಲೇಖಿಸುತ್ತದೆ.
ಸಾಲ ಬಾಧೆಯಿಂದ ತುಂಬಾ ಬಳಲುತ್ತಿದ್ದೀವಿ, ಸಾಲ ಬಾಧೆಯಿಂದ ಮುಕ್ತಿಯನ್ನು ಪಡೆಯಬೇಕು. ಹಾಗೆ ಮನೆಯಲ್ಲಿ ರೋಗರುಜಿನಗಳು ಇರಬಹುದು, ಕೋಪತಾಪಗಳು ಇರಬಹುದು, ಆವೇಶ ಇರಬಹುದು, ಸಂಕಟಗಳಿರಬಹುದು ಇದಕ್ಕೆಲ್ಲ ಪರಿಹಾರ ಸಿಗುತ್ತಿಲ್ಲ. ಗ್ರಹಚಾರ ಚೆನ್ನಾಗಿದೆ, ಜಾತಕ ಚೆನ್ನಾಗಿದೆ, ಗುರುಬಲ ಇದೆ, ಒಳ್ಳೆ ಕೆಲಸ ಮಾಡುತ್ತಿದ್ದೇವ, ಒಳ್ಳೆ ಮನಸ್ಸಿದೆ. ನಾವು ಎಷ್ಟೇ ಕಷ್ಟಪಟ್ಟರು ಸಾಲ ಬಾಧೆಯಿಂದ ಮುಕ್ತಿಯನ್ನು ಪಡೆಯೋಕೆ ಆಗುತ್ತಿಲ್ಲ. ಅಂತಹವರಿಗೆ ಒಂದು ತಂತ್ರವಿಧಾನ, ಒಂದು ಹಳೆಯ ವಿಧಾನ, ಇತಿಹಾಸದಲ್ಲಿ ಇರಬಹುದು, ಪುರಾಣಗಳಲ್ಲಿ ಇರಬಹುದು ಅನುಭವಪೂರ್ಣ ಕೂಡ. ಈ ಒಂದು ವಿಧಾನದಿಂದ ಸಾಕಷ್ಟು ಮನೆಯಲ್ಲಿ ಸಂತೃಪ್ತಿಯಾಗಿ, ಸಮೃದ್ಧಿಯಾಗಿ, ಐಶ್ವರ್ಯ ಪ್ರಾಪ್ತಿಯಾಗಿ, ಸಾಲ ಬಾಧೆಯಿಂದ ಮುಕ್ತಿಯನ್ನು ಕೂಡ ಪಡೆಯಬಹುದು ಅಂತಹ ಒಂದು ಸಣ್ಣ ವಿಧಾನವನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.
Latest Videos