Daily Devotional: ಶನಿದೇವರ ಫೋಟೋ ಮನೆಯಲ್ಲಿ ಹಾಕಬಹದಾ? ತಿಳಿಯಲು ಈ ವಿಡಿಯೋ ನೋಡಿ

Daily Devotional: ಶನಿದೇವರ ಫೋಟೋ ಮನೆಯಲ್ಲಿ ಹಾಕಬಹದಾ? ತಿಳಿಯಲು ಈ ವಿಡಿಯೋ ನೋಡಿ

ವಿವೇಕ ಬಿರಾದಾರ
|

Updated on: Jul 16, 2024 | 6:52 AM

ಮನೆಯಲ್ಲಿ ವಿವಿಧ ದೇವ-ದೇವತೆಗಳ ಫೋಟೋ ಅಥವಾ ಮೂರ್ತಿಗಳಿರುತ್ತವೆ. ಆದರೆ ಮನೆಯಲ್ಲಿ ಶನಿದೇವನ ವಿಗ್ರಹ ಅಥವಾ ಚಿತ್ರವನ್ನು ಇಡಬಹುದೇ? ಕರ್ಮವನ್ನು ನಿಯಂತ್ರಿಸುವ ಶನಿದೇವನ ಫೋಟೋವನ್ನು ಮನೆಯಲ್ಲಿ ಇರಿಸಬಹುದೇ ಅಥವಾ ಇಲ್ಲವೇ ಎಂಬುದನ್ನು ತಿಳಿಯಲು ಈ ವಿಡಿಯೋ ನೋಡಿ.

ಶನಿವಾರ ಶನಿಯ ಆರಾಧನೆಗೆ ಸೂಕ್ತವಾದ ದಿನ. ಶನಿಯು ನಮ್ಮ ಜೀವನದಲ್ಲಿ ಪ್ರಭಾವ ಬೀರುತ್ತಾನೆ. ಶನಿಯ ಆಶೀರ್ವಾದ ಅಥವಾ ಶಾಪವು ವ್ಯಕ್ತಿಯ ಕರ್ಮವನ್ನು ಅವಲಂಬಿಸಿರುವುದರಿಂದ ಶನಿಯ ಪ್ರಭಾವದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ, ಕರ್ಮ (ನಮ್ಮ ಕಾರ್ಯಗಳು – ಒಳ್ಳೆಯದು ಅಥವಾ ಕೆಟ್ಟದು) ನಮ್ಮ ಜೀವನದಲ್ಲಿ ಶನಿಯ ಪ್ರಭಾವವನ್ನು ನಿರ್ಧರಿಸುತ್ತದೆ. ಆದ್ದರಿಂದ, ಜನರು ಶನಿವಾರದಂದು ಶನಿ ದೇವರನ್ನು ಪೂಜಿಸುತ್ತಾರೆ. ಆದರೆ ಮನೆಯಲ್ಲಿ ಶನಿ ಫೋಟೋವನ್ನು ಮನೆಯಲ್ಲಿ ಹಾಕಬಹುದೇ ಎಂಬ ಪ್ರಶ್ನೆಗೆ ಬಸವರಾಜ ಗುರೂಜಿ ಉತ್ತರ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ